ತ್ರಿಮೂರ್ತಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ತ್ರಿಮೂರ್ತಿ, ಇದು ಸಿ.ವಿ.ರಾಜೇಂದ್ರನ್ ನಿರ್ದೇಶನದ ಚಿತ್ರ. ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಿಸಿದ ಮೊದಲ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್,ಸುರೇಖ ಮತ್ತು ಜಯಮಾಲ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ತ್ರಿಮೂರ್ತಿ (ಚಲನಚಿತ್ರ)
ತ್ರಿಮೂರ್ತಿ
ನಿರ್ದೇಶನಸಿ.ವಿ.ರಾಜೇಂದ್ರನ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಕಥೆಸಿ ವಿ ರಾಜೇಂದ್ರನ್
ಪಾತ್ರವರ್ಗರಾಜಕುಮಾರ್, ಜಯಮಾಲ , ಸುರೇಖ, ಸಂಪತ್, ಬಾಲಕೃಷ್ಣ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆಪೂರ್ಣಿಮಾ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನರಾಜಕುಮಾರ್

ಪಾತ್ರವರ್ಗಸಂಪಾದಿಸಿ

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಜಯಮಾಲ
  • ಸುರೇಖ
  • ಸಂಪತ್
  • ಬಾಲಕೃಷ್ಣ

ಹಾಡಗಳುಸಂಪಾದಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಲೇ ಲೇ ಅಪ್ಪನ ಮಗಳೆ ರಾಜಕುಮಾರ್
2 ಏನು ಮಾಡಲಿ ನಾನು ರಾಜಕುಮಾರ್
3 ಹಣ್ಣು ಮಾಗಿದೆ ಜಾನಕಿ
ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು ರಾಜಕುಮಾರ್