ತೊವ್ವೆ
ತೊವ್ವೆಯು ದ್ವಿದಳ ಧಾನ್ಯಗಳಿಂದ (ಬೇಳೆಗಳು) ತಯಾರಿಸಲಾಗುವ ಒಂದು ಮೇಲೋಗರ. ಅದು ಬೇಳೆಗಳಿಂದ ತಯಾರಿಸಲಾಗುವ ಗಟ್ಟಿಯಾದ, ಸಾಮಾನ್ಯವಾಗಿ ಸಪ್ಪೆಯಿರುವ ಭಕ್ಷ್ಯವನ್ನು ನಿರ್ದೇಶಿಸುತ್ತದೆ. ಇದು ಭಾರತೀಯ, ನೇಪಾಲೀ, ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಪಾಕಪದ್ಧತಿಗಳ ಮೂಲಾಧಾರವಾಗಿದೆ. ದಕ್ಷಿಣ ಭಾರತದಲ್ಲಿ ಇದನ್ನು ಅನ್ನ ಹಾಗೂ ತರಕಾರಿಗಳೊಂದಿಗೆ, ಮತ್ತು ಉತ್ತರ ಭಾರತ ಹಾಗೂ ಪಾಕಿಸ್ತಾನದಲ್ಲಿ ಅನ್ನ ಹಾಗೂ ರೋಟಿಯೊಂದಿಗೆ ಖಾಯಂ ಆಗಿ ತಿನ್ನಲಾಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |