ತೆಹ್ರಾನ್
(ತೆಹರಾನ್ ಇಂದ ಪುನರ್ನಿರ್ದೇಶಿತ)
ತೆಹ್ರಾನ್ (ಅಥವಾ ತೆಹೆರಾನ್) (ಪರ್ಶಿಯನ್ ಭಾಷೆ:تهران) ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು ಸ್ಕೀ ರೆಸಾರ್ಟ್ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ. ಇದರ ಜನಸಂಖ್ಯೆಯು ೭,೪೦೪,೫೧೫ ಆಗಿದ್ದು, ಬೃಹತ್ ತೆಹ್ರಾನ್‌ನ ಜನಸಂಖ್ಯೆಯು ೧೫ ದಶಲಕ್ಷಕಿಂತಲೂ ಹೆಚ್ಚ್ಚಾಗಿದೆ.
ತೆಹ್ರಾನ್‌ನ ಕಟ್ಟಡಗಳುಸಂಪಾದಿಸಿ
- BorjeSefidTehran.jpg
ಪಸ್ದರನ್ ಅವೆನ್ಯುನಲ್ಲಿರುವ ಬೊರ್ಜ್-ಎ-ಸೆಫಿದ್ ಕಟ್ಟಡ
ಸಹೋದರಿ ನಗರಗಳುಸಂಪಾದಿಸಿ
ಚಿತ್ರಗಳುಸಂಪಾದಿಸಿ
- Azadi Monument.jpg
ಆಜಾದಿ ಟವರ್ ಚೌಕ
ಪಕ್ಷಿನೋಟಸಂಪಾದಿಸಿ
ಉಲ್ಲೇಖಗಳುಸಂಪಾದಿಸಿ
ಹೊರಗಿನ ಸಂಪರ್ಕಗಳುಸಂಪಾದಿಸಿ
- ಗೂಗಲ್ ಮ್ಯಾಪ್ - ತೆಹ್ರಾನ್ (ಚಿತ್ರಗಳೊಂದಿಗೆ)
- ತೆಹ್ರಾನ್‌ನ ನಕ್ಷೆ
- ತೆಹ್ರಾನ್ ಪುರಸಭೆ ಅಂತರ್ಜಾಲ ತಾಣ