ವಿಯೆಟ್ನಾಮಿನ ಭಾಷೆ
(ತಿಯೆಂಗ್ ವಿಯೆಟ್ ಇಂದ ಪುನರ್ನಿರ್ದೇಶಿತ)
ವಿಯೆಟ್ನಾಮಿನ ಭಾಷೆ (ತಿಯೆಂಗ್ ವಿಯೆಟ್) ವಿಯೆಟ್ನಾಮ್ ದೇಶದ ಅಧಿಕೃತ ಭಾಷೆ. ಇದು ಆಸ್ಟ್ರೊ-ಏಷ್ಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದ್ದು, ಸುಮಾರು ೮೦ ಮಿಲಿಯನ್ ಜನರ ಮಾತೃಭಾಷೆಯಾಗಿದೆ. ಅನೇಕ ಪದಗಳನ್ನು ಚೀನಾದ ಭಾಷೆಯಿಂದ ಎರವಲು ಪಡೆದಿರುವ ಈ ಭಾಷೆಗೆ ಮೊದಲು ಚೀನಿ ಬರವಣಗೆಯನ್ನು ಉಪಯೋಗಿಸಲಾಗುತ್ತಿತ್ತು. ಈಗ ಲ್ಯಾಟಿನ್ ಅಕ್ಷರಮಾಲೆಯನ್ನು ಆಧಾರಿತ ಬರವಣಗೆ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.
ವಿಯೆಟ್ನಾಮಿನ ಭಾಷೆ tiếng Việt (ತಿಯೆಂಗ್ ವಿಯೆಟ್) | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ವಿಯೆಟ್ನಾಮ್, ಯು ಎಸ್ ಎ, ಕಾಂಬೊಡಿಯ, ಫ್ರಾನ್ಸ್, ಆಸ್ಟ್ರೇಲಿಯ, ಕೆನಡ, ಇತರ | |
ಪ್ರದೇಶ: | ಆಗ್ನೇಯ ಏಷ್ಯಾ | |
ಒಟ್ಟು ಮಾತನಾಡುವವರು: |
ಸು. ೮೦ ಮಿಲಿಯನ್ | |
ಶ್ರೇಯಾಂಕ: | ೧೩-೧೭ | |
ಭಾಷಾ ಕುಟುಂಬ: | ಆಸ್ಟ್ರೊ-ಏಷ್ಯಾಟಿಕ್[೧] ಮೊನ್-ಖ್ಮೇರ್[೧] ವಿಯೆಟಿಕ್ ವಿಯೆಟ್-ಮುಓಂಗ್ ವಿಯೆಟ್ನಾಮಿನ ಭಾಷೆ | |
ಬರವಣಿಗೆ: | ಲ್ಯಾಟಿನ್ ಅಕ್ಷರಮಾಲೆ (ಕ್ವೋಕ್ ನ್ಗೂ) | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ವಿಯೆಟ್ನಾಮ್ | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | vi
| |
ISO 639-2: | vie
| |
ISO/FDIS 639-3: | vie
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |