ಟ್ರೋಫಿ ನಿರ್ದಿಷ್ಟ ಸಾಧನೆಗಾಗಿ ಒಂದು ಬಹುಮಾನ, ಮತ್ತು ಮನ್ನಣೆ ಹಾಗು ಅರ್ಹತೆಯ ಪುರಾವೆಯಾಗಿ ಕೆಲಸ ಮಾಡುತ್ತದೆ. ಟ್ರೋಫಿಗಳನ್ನು ಹೆಚ್ಚಾಗಿ ಹಲವುವೇಳೆ, ಯುವ ಕ್ರೀಡೆಯಿಂದ ವೃತ್ತಿಪರ ಮಟ್ಟದ ಆತ್ಲೆಟಿಕ್ಸ್‍ವರೆಗೆ, ಕ್ರೀಡೆಗಳಿಗಾಗಿ ನೀಡಲಾಗುತ್ತದೆ. ಹಲವು ಕ್ರೀಡೆಗಳಲ್ಲಿ ಟ್ರೋಫಿಗಳ ಬದಲು ಅಥವಾ ಅವುಗಳ ಜೊತೆಗೆ ಹಲವುವೇಳೆ ಪದಕಗಳನ್ನು ನೀಡಲಾಗುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ


"https://kn.wikipedia.org/w/index.php?title=ಟ್ರೋಫಿ&oldid=1227803" ಇಂದ ಪಡೆಯಲ್ಪಟ್ಟಿದೆ