ಟಿಹ್ರಿ ಗಢ್ವಾಲ್
ಟಿಹ್ರಿ ಗಢ್ವಾಲ್ ಭಾರತದ ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದ ಅತ್ಯಂತ ದೊಡ್ಡ ಜಿಲ್ಲೆಗಳ ಪೈಕಿ ಒಂದು. ಅದರ ಪ್ರಧಾನ ಆಡಳಿತಾತ್ಮಕ ಕಾರ್ಯಸ್ಥಳ ಹೊಸ ಟಿಹ್ರಿಯಲ್ಲಿದೆ. ಜಿಲ್ಲೆಯ ಜನಸಂಖ್ಯೆಯು 616,409,[೧] (೨೦೧೧ರ ಜನಗಣತಿ).
ಟಿಹ್ರಿ ಗಢ್ವಾಲ್ ಜಿಲ್ಲೆ
टिह्री गड्वाळ, IPA /ti:rī gəɖuəəɭ/ | |
---|---|
Coordinates: 30°23′N 78°29′E / 30.38°N 78.48°E | |
Country | India |
State | Uttarakhand |
Division | Garhwal |
Headquarters | ಟೆಹ್ರಿ |
Area | |
• Total | ೪,೦೮೦ km೨ (೧,೫೮೦ sq mi) |
Population | |
• Total | ೬,೦೪,೭೪೭ |
• Density | ೧೪೮/km೨ (೩೮೦/sq mi) |
ಭಾಷೆಗಳು | |
• ಅಧಿಕೃತ | ಹಿಂದಿ |
• Native but not official | Gadwallis |
Time zone | UTC+5:30 (IST) |
Vehicle registration | UK |
Website | tehri |
ಉಲ್ಲೇಖಗಳು
ಬದಲಾಯಿಸಿ- ↑ "District Census 2011". Census2011.co.in. 2011.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Complete Uttarakhand Information Archived 2010-12-20 ವೇಬ್ಯಾಕ್ ಮೆಷಿನ್ ನಲ್ಲಿ.
- Complete Garhwal Information Archived 2021-11-11 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |