ಜೈ ಸಿಂಗ್ ನೈನ್
ಲೆಫ್ಟಿನೆಂಟ್ ಜನರಲ್ ಜೈ ಸಿಂಗ್ ನೈನ್ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಮಾಜಿ ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ) ಆಗಿದ್ದಾರೆ. ಅವರು ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಂತಿ ಅವರ ನಂತರ ಈ ಹುದ್ದೆಯನ್ನು ವಹಿಸಿಕೊಂಡರು.[೧] ಅವರು ತಮ್ಮ ಶಾಲಾ ಶಿಕ್ಷಣವನ್ನು ಕುಂಜ್ಪುರದ ಸೈನಿಕ ಶಾಲೆಯಿಂದ ಪಡೆದಿದ್ದರು.
ಲೆಫ್ಟಿನೆಂಟ್ ಜನರಲ್ ಜೈ ಸಿಂಗ್ ನೈನ್ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ | |
---|---|
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಭಾರತೀಯ ಭೂಸೇನೆ |
ಸೇವಾವಧಿ | ಜೂನ್ ೧೮, ೧೯೮೩ – ಅಕ್ಟೋಬರ್ ೩೧, ೨೦೨೨ |
ಶ್ರೇಣಿ(ದರ್ಜೆ) | ಲೆಫ್ಟಿನೆಂಟ್ ಜನರಲ್ |
ಸೇವಾ ಸಂಖ್ಯೆ | IC-41067N |
ಅಧೀನ ಕಮಾಂಡ್ | ಸದರನ್ ಆರ್ಮಿ IX ಕಾರ್ಪ್ಸ್ |
ಪ್ರಶಸ್ತಿ(ಗಳು) | ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ಸೇನಾ ಪದಕ |
ವೃತ್ತಿ
ಬದಲಾಯಿಸಿಜೂನ್ ೧೯೮೩ರಲ್ಲಿ ನೈನ್ ಅವರನ್ನು ಡೋಗ್ರಾ ರೆಜಿಮೆಂಟ್‌ನ ೨ ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು.[೨] ಅವರು ವೆಲ್ಲಿಂಗ್ಟನ್ ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್, ಸಿಕಂದರಾಬಾದ್‌ನ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜ್ (ಬಾಂಗ್ಲಾದೇಶ)ಗಳಲ್ಲಿ ಪದವಿಗಳನ್ನು ಪಡೆದಿದ್ದರು. [೩]
ನೈನ್ ಇರಾಕ್ ಮತ್ತು ಕುವೈತ್‌ನಲ್ಲಿ ಯುಎನ್ ಮಿಷನ್‌ನೊಂದಿಗೆ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. [೩] ಇವರು ಹರ್ಯಾಣದ ಕರ್ನಾಲ್ ಕುಂಜ್‌ಪುರದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಖಡಕ್ವಾಸ್ಲಾ ಪುಣೆಯ ೬೨ನೇ ಕೋರ್ಸ್ ಹಂಟರ್ ಸ್ಕ್ವಾಡ್ರನ್‌ಗೆ ಸೇರಿದವರಾಗಿದ್ದರು.
ಪ್ರಶಸ್ತಿಗಳು
ಬದಲಾಯಿಸಿಪರಮ ವಿಶಿಷ್ಟ ಸೇವಾ ಪದಕ | ಅತಿ ವಿಶಿಷ್ಟ ಸೇವಾ ಪದಕ | ಸೇನಾ ಪದಕ | ||
ವಿಶೇಷ ಸೇವಾ ಪದಕ | ಸಿಯಾಚಿನ್ ಗ್ಲೇಸಿಯರ್ ಪದಕ | ಆಪರೇಷನ್ ವಿಜಯ್ ಪದಕ | ಆಪರೇಷನ್ ಪರಾಕ್ರಮ್ ಪದಕ | |
ಸೈನ್ಯ ಸೇವಾ ಪದಕ | ಹೈ ಆಲ್ಟಿಟ್ಯೂಡ್ ಸೇವಾ ಪದಕ | ವಿದೇಶ್ ಸೇವಾ ಪದಕ | ೫೦ನೇ ಸ್ವಾತಂತ್ರ್ಯೋತ್ಸವ ಪದಕ | |
೩೦ ವರ್ಷದ ದೀರ್ಘ ಸೇವಾವಧಿಪದಕ | ೨೦ ವರ್ಷದ ದೀರ್ಘ ಸೇವಾವಧಿಪದಕ | ೯ ವರ್ಷದ ದೀರ್ಘ ಸೇವಾವಧಿಪದಕ | ಯುನಿಕೊಮ್ |
ಶ್ರೇಣಿಯ ದಿನಾಂಕಗಳು
ಬದಲಾಯಿಸಿಲಾಂಛನ | ಶ್ರೇಣಿ | ಘಟಕ | ಶ್ರೇಣಿಯ ದಿನಾಂಕ |
---|---|---|---|
ಸೆಕೆಂಡ್ ಲೆಫ್ಟಿನೆಂಟ್ | ಭಾರತೀಯ ಸೇನೆ | ಜೂನ್ ೧೮, ೧೯೮೩ [೪] | |
ಲೆಫ್ಟಿನೆಂಟ್ | ಭಾರತೀಯ ಸೇನೆ | ಜೂನ್ ೧೮, ೧೯೮೫ [೫] | |
ಕ್ಯಾಪ್ಟನ್ | ಭಾರತೀಯ ಸೇನೆ | ಜೂನ್ ೧೮, ೧೯೮೮ [೬] | |
ಮೇಜರ್ | ಭಾರತೀಯ ಸೇನೆ | ಜೂನ್ ೧೮, ೧೯೯೪ [೭] | |
ಲೆಫ್ಟಿನೆಂಟ್-ಕರ್ನಲ್ | ಭಾರತೀಯ ಸೇನೆ | ಡಿಸೆಂಬರ್ ೧೬, ೨೦೦೪ [೮] | |
ಕರ್ನಲ್ | ಭಾರತೀಯ ಸೇನೆ | ಮಾರ್ಚ್ ೧೫, ೨೦೦೬ [೯] | |
ಬ್ರಿಗೇಡಿಯರ್ | ಭಾರತೀಯ ಸೇನೆ | ಆಗಸ್ಟ್ ೯, ೨೦೧೦ (ಆಗಸ್ಟ್ ೧೪, ೨೦೦೯ ರಿಂದ ಹಿರಿತನದ ಮೇರೆಗೆ)[೧೦] | |
ಮೇಜರ್ ಜನರಲ್ | ಭಾರತೀಯ ಸೇನೆ | ನವೆಂಬರ್ ೧೮, ೨೦೧೫ (ಆಗಸ್ಟ್ ೨೩, ೨೦೧೪ ರಿಂದ ಹಿರಿತನದ ಮೇರೆಗೆ) [೧೧] | |
ಲೆಫ್ಟಿನೆಂಟ್-ಜನರಲ್ | ಭಾರತೀಯ ಸೇನೆ | ಫೆಬ್ರವರಿ ೨೩, ೨೦೧೮ [೧೨] |
ಉಲ್ಲೇಖಗಳು
ಬದಲಾಯಿಸಿ- ↑ "Lt Gen JS Nain assumes command of Southern Army in Pune". Devdiscourse. 1 February 2021. Retrieved 1 February 2021.
- ↑ "Lt Gen JS Nain takes over as Commander of Army's Rising Star Corps". Times of India. 12 January 2019. Retrieved 1 February 2021.
- ↑ ೩.೦ ೩.೧ "Lt Gen JS Nain assumes command of Southern Army in Pune". Devdiscourse. 1 February 2021. Retrieved 1 February 2021."Lt Gen JS Nain assumes command of Southern Army in Pune". Devdiscourse. 1 February 2021. Retrieved 1 February 2021.
- ↑ "Part I-Section 4: Ministry of Defence (Army Branch)" (PDF). The Gazette of India. 30 March 1985. p. 414.
- ↑ "Part I-Section 4: Ministry of Defence (Army Branch)" (PDF). The Gazette of India. 28 March 1987. p. 452.
- ↑ "Part I-Section 4: Ministry of Defence (Army Branch)" (PDF). The Gazette of India. 22 April 1989. p. 589.
- ↑ "Part I-Section 4: Ministry of Defence (Army Branch)" (PDF). The Gazette of India. 15 October 1994. p. 1894.
- ↑ "Part I-Section 4: Ministry of Defence (Army Branch)" (PDF). The Gazette of India. 15 October 2005. p. 1896.
- ↑ "Part I-Section 4: Ministry of Defence (Army Branch)" (PDF). The Gazette of India. 20 December 2008. p. 2179.
- ↑ "Part I-Section 4: Ministry of Defence (Army Branch)" (PDF). The Gazette of India. 22 March 2014. p. 430.
- ↑ "Part I-Section 4: Ministry of Defence (Army Branch)" (PDF). The Gazette of India. 16 April 2022. p. 755.
- ↑ "Part I-Section 4: Ministry of Defence (Army Branch)" (PDF). The Gazette of India. 9 February 2019. p. 393.
Military offices | ||
---|---|---|
ಪೂರ್ವಾಧಿಕಾರಿ ಚಂಡಿ ಪ್ರಸಾದ್ ಮೊಹಂತಿ |
ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ ಸದರನ್ ಕಮಾಂಡ್ ಫೆಬ್ರವರಿ ೧, ೨೦೨೧ – ನವೆಂಬರ್ ೧, ೨೦೨೨ |
ಉತ್ತರಾಧಿಕಾರಿ ಅಜಯ್ ಕುಮಾರ್ ಸಿಂಗ್ |
ಪೂರ್ವಾಧಿಕಾರಿ ಯೆಂದೂರು ವೆಂಕಟ ಕೃಷ್ಣ ಮೋಹನ್ |
ಜನರಲ್ ಆಫೀಸರ್ ಕಮಾಂಡಿಂಗ್ IX ಕಾರ್ಪ್ಸ್ ಜನವರಿ ೧೨, ೨೦೧೯ – ಫೆಬ್ರವರಿ ೧೬, ೨೦೨೦ |
ಉತ್ತರಾಧಿಕಾರಿ ಉಪೇಂದ್ರ ದ್ವಿವೇದಿ |