ಜೆನೆರಿಕ್ ಔಷಧ
ಜೆನೆರಿಕ್ ಔಷಧ,( Generic drug ) ರೋಗ ಲಕ್ಷಣ ನಿವಾರಣೆ, ಅದರ ಚಿಕಿತ್ಸೆ, ಉಪಚಾರ ಮತ್ತು ನಿರೋಧನೆಗಾಗಿ ಉಪಯೋಗಿಸಲ್ಪಡುವ ರಾಸಾಯನಿಕ ವಸ್ತು ಅಥವಾ ಔಷಧ .ಇದು ಬ್ರ್ಯಾಂಡ್ ಔಷಧಗಳಿಗೆ ಸಮನಾಗಿರುತ್ತದೆ ಮತ್ತು ಔಷಧ ಪ್ರಮಾಣ, ಶಕ್ತಿ, ಆಡಳಿತ, ಗುಣಮಟ್ಟ ಪ್ರಮಾಣವು ಬ್ರ್ಯಾಂಡ್ ಹೆಸರಿನ ಉತ್ಪನ್ನಕ್ಕೆ ಸಮನಾಗಿರುತ್ತದೆ.[೧]
ಜೆನೆರಿಕ್ ಔಷಧ ಬಗ್ಗೆ
ಬದಲಾಯಿಸಿಜೆನೆರಿಕ್ ಔಷಧ, ಒಂದು ನಿರ್ದಿಷ್ಟ ಕಂಪನಿಗೆ ಸಂಬಂಧಿಸಿರುವದಿಲ್ಲ ಜೆನೆರಿಕ್ ಔಷಧಗಳು ತಯಾರಾಗುವ ದೇಶಗಳಲ್ಲಿ ಸಾಮಾನ್ಯವಾಗಿ ಸರಕಾರಿ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಅವನ್ನು ತಯಾರಕ ಹೆಸರು ಮತ್ತು ಒಂದು ಸ್ವಾಮ್ಯವಲ್ಲದ ಹೆಸರಿನಿಂದ ಗುರುತಿಸಲಾಗುತ್ತದೆ. ಜೆನೆರಿಕ್ ಔಷಧ ಮೂಲ ಬ್ರ್ಯಾಂಡ್ ಹೊಂದಿರುವ ಸೂತ್ರೀಕರಣ ಮತ್ತು ಅದೇ ಸಕ್ರಿಯ ಪದಾರ್ಥಗಳನ್ನು ಹೊಂದಿರಬೇಕು.ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಪ್ರಕಾರ ಜೆನೆರಿಕ್ ಔಷದ ಒಂದೇ ಬಗೆಯ,ಒಂದು ಸ್ವೀಕಾರಾರ್ಹ ಬಯೋ ಇಕ್ವಲೆಂಟ್ ವ್ಯಾಪ್ತಿಯೊಳಗೆ ಇರಬೇಕು. ಬ್ರ್ಯಾಂಡ್ ಹೆಸರು ಫಾರ್ಮಕೋಕಿನೆಟಿಕ್ ,ಫಾರ್ಮಕೋಡೈನಾಮಿಕ್ ಗೆ ಪೂರಕವಾಗಿರಬೇಕು.ಹೆಚ್ಚಿನ ಸಂದರ್ಭಗಳಲ್ಲಿ, ಜೆನೆರಿಕ್ ಉತ್ಪನ್ನಗಳನ್ನು ಔಷಧ, ಮೂಲ ಡೆವಲಪರ್ ನೀಡುವ ಪೇಟೆಂಟ್ ರಕ್ಷಣೆ ಅವಧಿ ನಂತರ ಲಭ್ಯವಾಗುತ್ತವೆ.[೨][೩][೪][೫]
ವ್ಯತ್ಯಾಸ
ಬದಲಾಯಿಸಿಜೆನೆರಿಕ್ ಮತ್ತು ಬ್ರ್ಯಾಂಡೆಡ್ ಔಷಧಗಳ ನಡುವೆ ಬೆಲೆಯ ಹೊರತಾಗಿ ಬೇರೆ ಯಾವುದೇ ವ್ಯತ್ಯಾಸವಿರುವದಿಲ್ಲ. ಸಮೀಕರಣ, ಪ್ರಮಾಣ, ಪರಿಣಾಮ, ಅಡ್ಡ ಪರಿಣಾಮ, ಸುರಕ್ಷೆ ಸೇರಿದಂತೆ ಎಲ್ಲವೂ ಒಂದೇ ಆಗಿರುತ್ತದೆ.ಬ್ರ್ಯಾಂಡೆಡ್ ಔಷಧಗಳಿಗೆ ಬದಲಿಯಾದ ಜೆನೆರಿಕ್ ಔಷಧಗಳ ಖರೀದಿಸುವುದರಿಂದ ಸುಲಭವಾಗಿ ಶೇ.50-70ರಷ್ಟು ಹಣವನ್ನು ಉಳಿಸಬಹುದಾಗಿದೆ.[೬][೭]
ಇದನ್ನು ನೋಡಿ
ಬದಲಾಯಿಸಿಬಾಹ್ಯ ಕೊಂಡಿಗಳು
ಬದಲಾಯಿಸಿ- United States Adopted Names Program, generic drug naming process, lists of adopted names
- USFDA, Office of Generic Drugs Archived 2009-05-28 ವೇಬ್ಯಾಕ್ ಮೆಷಿನ್ ನಲ್ಲಿ.
- UK Department of Health, generic drugs Archived 2007-03-01 ವೇಬ್ಯಾಕ್ ಮೆಷಿನ್ ನಲ್ಲಿ.
- The Medical Letter on Drugs and Therapeutics
- Collection of national and international Guidelines
- GPhA Generic Pharmaceutical Association
- Canada Generic Drugs: Government of Canada and Health Canada
ಉಲ್ಲೇಖಗಳು
ಬದಲಾಯಿಸಿ- ↑ "Generic Medicines and Branded Medicines". www.myvmc.com accessdate 26 February 2017.
- ↑ "Generic Drugs" (PDF). fda.gov accessdate 26 February 2017.
- ↑ "Generic Drugs: Questions and Answers". fda.gov accessdate 26 February 2017.
- ↑ ಶೇ. 30ರಿಂದ 40 ಕಡಿಮೆ ದರದಲ್ಲಿ ಸಿಗಲಿದೆ ಜೆನೆರಿಕ್ ಔಷಧ vijaykarnataka.indiatimes.com
- ↑ "Comparison of Generic and Branded Drugs on Cost Effective and Cost Benefit Analysis www.aimdrjournal.com" (PDF). Archived from the original (PDF) on 2017-01-01. Retrieved 2017-02-26.
- ↑ ಮೆಡಿಸಿನ್ ಬಿಲ್‌ನಲ್ಲಿ ಕಾಸು ಉಳಿಸೋದು ಹೇಗೆ? ,Vijay Karnataka
- ↑ ಜನರಿಕ್ ಔಷಧ ಸೂಚಿಸಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)