ಜೇಮ್ಸ್ ಪ್ಯಾಟ್ರಿಕ್ "ಜಿಮ್ಮಿ" ಪೇಜ್, ಜೂನಿಯರ್., (ಆಂಗ್ಲ:James Patrick "Jimmy" Page, ಜನನ ೯ ಜನವರಿ ೧೯೪೪)[೧] ಇಂಗ್ಲೆಂಡಿನ ಪ್ರಸಿದ್ಧ ಸಂಗೀತಗಾರರು, ಸಾಹಿತ್ಯಗಾರರು, ಬಹು ವಾದ್ಯಗಾರರು ಮತ್ತು ಧ್ವನಿಮುದ್ರಿಕೆಗಳ ಪ್ರಕಾಶಕರು. ರಾಕ್ ವಾದ್ಯ ತಂಡ ಲೆಡ್ ಝೆಪೆಲಿನ್‍ ಸ್ಥಾಪಕರಾಗಿ ಮತ್ತು ಅದರ ಮುಂಚೂಣಿ ಗಿಟಾರ್ ವಾದಕರಾಗಿ ಬಹಳಷ್ಟು ಖ್ಯಾತಿ ಹಾಗೂ ಯಶಸ್ಸು ಪಡೆದಿದ್ದಾರೆ.

ಜಿಮ್ಮಿ ಪೇಜ್
Jimmy Page at the Echo music award 2013.jpg
Page at the Echo Music Awards, 2013
ಹಿನ್ನೆಲೆ ಮಾಹಿತಿ
ಜನ್ಮ ನಾಮJames Patrick Page
ಜನನ (1944-01-09) ೯ ಜನವರಿ ೧೯೪೪ (age ೭೬)
Heston, Middlesex, England
ಶೈಲಿ/ಗಳು
ವೃತ್ತಿಗಳು
  • Musician
  • songwriter
  • record producer
ವಾಧ್ಯಗಳುಗಿಟಾರ್
ಸಕ್ರಿಯ ವರುಷಗಳು1957–ಪ್ರಸ್ತುತ
L‍abels
Associated acts
ಜಾಲತಾಣjimmypage.com
Notable instruments

Footnotesಸಂಪಾದಿಸಿ

  1. Page, Jimmy (2010). Jimmy Page by Jimmy Page. Genesis Publications. ISBN 978-1-905662-17-3.

ಬಾಹ್ಯ ಸಂಪರ್ಕಗಳುಸಂಪಾದಿಸಿ