ಚೀನೀ ನಾಗರ
ಹಾವಿನ ಒಂದು ವಿಧ
Chinese cobra | |
---|---|
![]() | |
Conservation status | |
Egg fossil classification | |
Kingdom: | |
Phylum: | |
Class: | |
Order: | |
Suborder: | |
Family: | |
Genus: | |
Species: | N. atra
|
Binomial nomenclature | |
Naja atra | |
![]() | |
Naja atra distribution | |
Synonym (taxonomy)[೩] | |
|
ಈ ಲೇಖನವು ಹಾವುಗಳಲ್ಲಿ ಒಂದಾದ ನಾಗರಹಾವು ಬಗ್ಗೆ. ನಾಗರಹಾವು ಬಗ್ಗೆ ಇತರ ಲೇಖನಗಳಿಗೆ ಪುಟ ನೋಡಿ.
ಚೀನಾದೇಶದ ನಾಗರಹಾವುಸಂಪಾದಿಸಿ
- ಎಲಪಿದೇ ವರ್ಗಕ್ಕೆ ಸೇರುವ ವಿಷಪೂರಿತ ಹಾವು.
ಪ್ರಭೇದ: ನಜ ನಜ
ವಾಸಸ್ಥಾನ: ಚೀನಾ; ಸ್ವಭಾವ: ವಿಷಕಾರಿ. ಇದರ ವಿಷ ಶಕ್ತಿಶಾಲಿ ನ್ಯೂರೋಟಾಕ್ಸಿನ್‍ಗಳನ್ನೊಳಗೊಂಡಿದೆ. ಈ ವಿಷ ಸ್ನಾಯು ಮತ್ತು ಉಸಿರು ಅಥವಾ ಹೃದಯಾಘಾತದ ಮೇಲೆ ಹೆಚ್ಚು ಪರಿಣಾಮವುಂಟುಮಾಡುತ್ತದೆ.
ಆಹಾರ: ಇಲಿ, ಮೊಲ, ಕಪ್ಪೆ, ಪಕ್ಷಿ ಮರಿಗಳು ಇತ್ಯಾದಿ
ತೋರಿಕೆ ಮತ್ತು ವಿವರಸಂಪಾದಿಸಿ
ನಾಗರಹಾವಿನ ಪ್ರಮಖವಾಗಿ ಗುರುತಿಸಬಹುದಾದ ಲಕ್ಷಣ ಅದರ ಹೆಡೆ. ಬಹಳ ವಿಷಪೂರಿತ ಹಾವುಗಳಲ್ಲೂ ಸಹ ಒಂದು
ಹಿಂದೂ ಧರ್ಮಸಂಪಾದಿಸಿ
ಹಿಂದೂ ಧರ್ಮದಲ್ಲಿ ನಾಗರಹಾವನ್ನು ದೇವತೆಯೆಂದು(ನಾಗದೇವತೆ, ನಾಗಪ್ಪ) ಪರಿಗಣಿಸಲಾಗುತ್ತದೆ.
ಈ ಪುಟಗಳನ್ನೂ ನೋಡಿಸಂಪಾದಿಸಿ
- ನಾಗರಹಾವು ಭಾರತದ ನಾಗರ
- ನಾಗರ ಪಂಚಮಿ
Galleryಸಂಪಾದಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖಸಂಪಾದಿಸಿ
- ↑ Ji, X. & Li, P. (2014). Naja atra. The IUCN Red List of Threatened Species. Version 2014.3.
- ↑ "Naja atra". ITIS Standard Report Page. ITIS.gov. Retrieved 14 January 2012.
- ↑ ೩.೦ ೩.೧ "Naja atra". Taxonomy of Elapids. Reptile-Database. Retrieved 18 December 2011.