ಚಾರ್ ಧಾಮ್ (ನಾಲ್ಕು ತಾಣ)
ಚಾರ್ ಧಾಮ್ ( ಸಂಸ್ಕ್ರುತ: ಚತುರ್ಧಾಮ) ಭಾರತದ ನಾಲ್ಕು ಯಾತ್ರಾ ಸ್ಥಳಗಳಾಗಿವೆ. [೧] ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ಮೋಕ್ಷ ಸಾಧಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ನಾಲ್ಕು ಧಾಮಗಳೆಂದರೆ ಬದರಿನಾಥ, ದ್ವಾರಕಾ, ಜಗನ್ನಾಥ ಮತ್ತು ರಾಮೇಶ್ವರಂ . [೨] ಪ್ರತಿಯೊಬ್ಬ ಹಿಂದೂ ತನ್ನ ಜೀವಿತಾವಧಿಯಲ್ಲಿ ಚಾರ್ ಧಾಮ್‌ಗಳಿಗೆ ಭೇಟಿ ನೀಡಬೇಕು ಎಂದು ನಂಬಲಾಗಿದೆ. ಆದಿ ಶಂಕರರು (686–717 CE) ವ್ಯಾಖ್ಯಾನಿಸಿದ ಚಾರ್ ಧಾಮ್ ನಾಲ್ಕು ಹಿಂದೂ ತೀರ್ಥಯಾತ್ರಾ ಸ್ಥಳಗಳನ್ನು ಒಳಗೊಂಡಿದೆ. [೩]
ಈ ಸ್ಥಳಗಳು ಭಾರತದ ವಿಭಿನ್ನ ದಿಕ್ಕುಗಳಲ್ಲಿ ಬರುತ್ತವೆ, ಕ್ರಮವಾಗಿ ಉತ್ತರಾಖಂಡ, ಗುಜರಾತ್, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿವೆ.
ಉಲ್ಲೇಖಗಳು
ಬದಲಾಯಿಸಿ- ↑ "Chaar Dham Yatra: A True Test of Every Hindu's Quest Towards Spiritual Enlightenment". NewsGram. 20 March 2015. Archived from the original on 23 January 2022.
- ↑ Chakraborty, Yogabrata (28 June 2023). "পুরীধাম ও জগন্নাথদেবের ব্রহ্মরূপ বৃত্তান্ত" [Puridham and the tale of lord Jagannath's legendary 'Brahmarup']. dainikstatesmannews.com (in Bengali). Kolkata: Dainik Statesman (The Statesman Group). p. 4. Archived from the original on 28 ಜೂನ್ 2023. Retrieved 28 June 2023.
{{cite web}}
: CS1 maint: bot: original URL status unknown (link) - ↑ Gwynne, Paul (2009), World Religions in Practice: A Comparative Introduction, Oxford: Blackwell Publication, ISBN 978-1-4051-6702-4[ಮಡಿದ ಕೊಂಡಿ]