ಚರ್ಚೆಪುಟ:ಬರ್ಮುಡಾ ಟ್ರಯಾಂಗಲ್

ಬರ್ಮುಡಾ ಟ್ರಯಾಂಗಲ್ ಅನ್ನು 'ಬರ್ಮುಡಾ ತ್ರಿಕೋಣ'ಕ್ಕೆ ಲಿಂಕ್ ಕೊಡುವದು ಉತ್ತಮ.ಯಾಕೆಂದರೆ ಈಗಾಗಲೇ ಇದು ಬರ್ಮುಡಾ ಟ್ರಯಾಂಗಲ್ ಅಂತಲೇ ಪ್ರಸಿದ್ದಿ ಪಡೆದಿರುವದರಿಂದ ಓದುಗರು ಟ್ರಯಾಂಗಲ್ ಅಂತಲೇ ವಿಕಿಯಲ್ಲಿ ಹುಡುಕುತ್ತಾರೆಯೇ ವಿನಃ ತ್ರಿಕೋಣವೆಂದು ಹುಡುಕುವದಿಲ್ಲವೆಂದು ನನ್ನ ಅನಿಸಿಕೆ.ಆದರೆ 'ಕನ್ನಡ ವಿಕಿ'ಯು ಕನ್ನಡ ಪದಗಳನ್ನು ಉತ್ತೇಜಿಸುತ್ತಾದರಿಂದ ಬರ್ಮುಡಾ ಟ್ರಯಾಂಗಲ್ ನ್ನು ಬರ್ಮುಡಾ ತ್ರಿಕೋಣಕ್ಕೆ ರಿಡೈರೆಕ್ಟ್ ಮಾಡುವದು ಉತ್ತಮ. --ರಾಘವೇಂದ್ರ ಜೋಶಿರಾಘವೇಂದ್ರ ಜೋಶಿ.

ಹೌದು, ಕ-ವಿಕಿಯಲ್ಲಿ ಆದಷ್ಟು ಕನ್ನಡ ಪದಗಳನ್ನು ಬಳಸುವುದು ಉತ್ತಮ. ಪ್ರಸ್ತಕ ಸನ್ನಿವೇಶದಲ್ಲಿ ಬರ್ಮುಡಾ ಟ್ರಯಾಂಗಲ್‍ನ್ನು ಬರ್ಮುಡಾ ತ್ರಿಕೋಣಕ್ಕೆ REDIRECT ಮಾಡಬಹುದು. --ವಿನಯ್\ಚರ್ಚೆ ೧೬:೫೫, ೧೪ ಏಪ್ರಿಲ್ ೨೦೦೯ (UTC)

Start a discussion about ಬರ್ಮುಡಾ ಟ್ರಯಾಂಗಲ್

Start a discussion
Return to "ಬರ್ಮುಡಾ ಟ್ರಯಾಂಗಲ್" page.