ಚರ್ಚೆಪುಟ:ಪ್ರತಿಮಾದೇವಿ
ಈ ಲೇಖನವನ್ನು ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಸ್ಪರ್ಧೆಯಡಿಯಲ್ಲಿ ರಚಿಸಲಾಗಿದೆ |
ಸಾಕಷ್ಟು ಸುಧಾರಿಸಬೇಕಿದೆ
ಬದಲಾಯಿಸಿಪ್ರತಿಮಾದೇವಿ ಅವರ ಕುರಿತ ಕನ್ನಡ ವಿಕಿಪೀಡಿಯ ಅತಿವರ್ಣನೀಯವಾಗಿದ್ದು ವಿಕಿಪೀಡಿಯ ಬದಲು ಯಾವುದೋ ಬ್ಲಾಗ್ ಅಥವಾ ಸಂದರ್ಶಿತ ಲೇಖನ ಓದಿದಂತೆ ಭಾಸವಾಗುತ್ತಿದೆ. ಕನ್ನಡದಲ್ಲಿ ಬರೆದಿರುವ ಬಹುಪಾಳು ಲೇಖನಗಳು ಇದೇ ಮಾದರಿಯಲ್ಲಿದ್ದು ಪುನಃ ವಿಕಿ ಶೈಲಿಯಲ್ಲಿ ಬರೆಯಬೇಕಾದ ಅಗತ್ಯ ಇದೆ. ತೆಲುಗು ಭಾಷೆಯ ವಿಕಿ ಲೇಖನಗಳನ್ನು ಕನ್ನಡದೊಂದಿಗೆ ಹೋಲಿಸಿ ನೋಡಿದರೆ ಬೇಸರವೂ ಆಗುತ್ತದೆ. ಯಾವ ವರ್ಣನೆಯೂ ರಂಜನೆಯೂ ಇಲ್ಲದ, ವಿಕಿ ಬಯಸುವ ನಿರ್ಲಿಪ್ತ ಧ್ವನಿಯ ನೂರಾರು ಲೇಖನಗಳ ರಾಶಿ ಅಲ್ಲಿದೆ. ಅದೇ ಕೆಲ್ಸ ಕನ್ನಡದಲ್ಲಿ ಆಗಬೇಕು.
ಈ ಲೇಖನವನ್ನು ಸರಳವಾಗಿ ಬರೆಯಲಾಗುವುದು. NinadMysuru (ಚರ್ಚೆ) ೨೦:೧೫, ೪ ಡಿಸೆಂಬರ್ ೨೦೨೦ (UTC)