ಗುರು (ದ್ವಂದ್ವ ನಿವಾರಣೆ)
ದ್ವಂದ್ವ ನಿವಾರಣೆ
ಗುರು ಎಂದರೆ ಯಾವುದಾದರೊಂದು ವಿಷಯದ ಬಗ್ಗೆ ತಿಳಿದಿರುವವನು ಹಾಗು ಅದರಬಗ್ಗೆ ಶಿಕ್ಷಣ ಕೊಡುವವನು ಎಂದು ಅರ್ಥ.
ಗುರುಎಂಬು ಇತರ ಪುಟಗಳ ಬಗ್ಗೆ ಈ ಕೆಳಕಂಡ ಲೇಖನಗಳನ್ನು ನೋಡಿರಿ.
- ಗುರು (ಗ್ರಹ) - ಸೌರಮಂಡಲದಲ್ಲಿನ ಗ್ರಹಗಳಲ್ಲೊಂದು
- ಗುರು (ಚಲನಚಿತ್ರ) - ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
- ಗುರುವಾರ ಎಂಬುದರ ಸಂಕ್ಷಿಪ್ತರೂಪವಾಗಿ(short-form) ಉಪಯೋಗಿಸಲಾಗುತ್ತದೆ.