ಗುರು (ಚಲನಚಿತ್ರ)
ಗುರು, ಶ್ರೀಕಾಂತ್ ನಹತಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ನೀತುಪುರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ
ಗುರು (ಚಲನಚಿತ್ರ) | |
---|---|
ನಿರ್ದೇಶನ | ಶ್ರೀಕಾಂತ್ ನಹತಾ |
ನಿರ್ಮಾಪಕ | ಶ್ರೀಕಾಂತ್ ನಹತಾ |
ಪಾತ್ರವರ್ಗ | ಅಂಬರೀಶ್ ನೀತುಪುರಿ ಶ್ರೀನಾಥ್, ದೇವರಾಜ್ |
ಸಂಗೀತ | ಬಪ್ಪಿ ಲಹರಿ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಅಂಬರೀಶ್
- ನಾಯಕಿ(ಯರು) = ನೀತುಪುರಿ
- ಶ್ರೀನಾಥ್,
- ದೇವರಾಜ್
- ಮುಖ್ಯಮಂತ್ರಿ ಚಂದ್ರು[೧]
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ