ಡಾ. ಗಜಾನನ ಶರ್ಮ ಕನ್ನಡದ ಕಾದಂಬರಿಕಾರರು, ನಟ-ನಾಟಕಕಾರರು, ನಿರ್ದೇಶಕರು.

ಶಿಕ್ಷಣ ಬದಲಾಯಿಸಿ

'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ.

ವೃತ್ತಿ ಬದಲಾಯಿಸಿ

ನಿವೃತ್ತ ಅಧೀಕ್ಷಕ ಅಭಿಯಂತರರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ.

ಸಾಹಿತ್ಯ ಕೃಷಿ ಬದಲಾಯಿಸಿ

ಕಾದಂಬರಿ ಬದಲಾಯಿಸಿ

  1. ಚೆನ್ನಭೈರಾದೇವಿ (ರಾಣಿ ಚೆನ್ನಭೈರಾದೇವಿಯ ಕುರಿತು)
  2. ಪುನರ್ವಸು
  3. ಪ್ರಮೇಯ

ಮಕ್ಕಳ ನಾಟಕಗಳು[೧] ಬದಲಾಯಿಸಿ

  1. ನಾಣಿ ಭಟ್ಟನ ಸ್ವರ್ಗದ ಕನಸು
  2. ಗೊಂಬೆ ರಾವಣ
  3. ಮೃಗ ಮತ್ತು ಸುಂದರಿ
  4. ಹಂಚಿನಮನೆ ಪರಸಪ್ಪ
  5. ಪುಸ್ತಕ ಪಾಂಡಿತ್ಯ

ನಾಟಕಗಳು ಬದಲಾಯಿಸಿ

  1. ಕನ್ನಂಬಾಡಿಯ ಕಟ್ಟದಿದ್ದರೆ
  2. ದ್ವಂದ್ವ ದ್ವಾಪರ
  3. ಬೆಳ್ಳಿ ಬೆಳಕಿನ ಹಿಂದೆ

ಅನುವಾದಗಳು ಬದಲಾಯಿಸಿ

  1. ನನ್ನ ವೃತ್ತಿ ಜೀವನದ ನೆನಪುಗಳು (ಸರ್ ಎಂ ವಿಶ್ವೇಶ್ವರಯ್ಯ)
  2. ನನ್ನ ಸಾರ್ವಜನಿಕ ಬದುಕು (ಸರ್ ಮಿರ್ಜಾ ಇಸ್ಮಾಯಿಲ್)

ಕೃತಿಗಳು ಬದಲಾಯಿಸಿ

  1. ಮೈಸೂರು ವಿಶ್ವವಿದ್ಯಾನಿಲಯದ ರೂವರಿ ಸರ್ ಎಂ ವಿಶ್ವೇಶ್ವರಯ್ಯ
  2. ಬೆಳಕಾಯಿತು ಕರ್ನಾಟಕ
  3. ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ

ಪ್ರವಾಸ ಕಥನಗಳು ಬದಲಾಯಿಸಿ

  1. ಕೈಲಾಸ ಮಾನಸ
  2. ಗೋಮುಖ

ಪ್ರಶಸ್ತಿ - ಪುರಸ್ಕಾರಗಳು ಬದಲಾಯಿಸಿ

  • ೨೦೨೧ರ ಶಿವರಾಮ ಕಾರಂತ ಪುರಸ್ಕಾರ[೨]
  • ೨೦೨೧ರ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿ[೧]
  • ೨೦೨೨ರ ಮಾಸ್ತಿ ಕಾದಂಬರಿ ಪುರಸ್ಕಾರ (ಚೆನ್ನ ಭೈರಾದೇವಿ)[೩]

ಉಲ್ಲೇಖಗಳು ಬದಲಾಯಿಸಿ