ಗಂಡಭೇರುಂಡ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

೧೯೮೪ ರಲ್ಲಿ ಬಿಡುಗಡೆ ಆದ ಒಂದು ಕನ್ನಡ ಸಿನಿಮಾ. ವಜ್ರಮುನಿ ಅವರು ಇದನ್ನು ನಿರ್ಮಾಣ ಮಾಡಿದ್ದರು. ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಅಂಬರಿಷ್, ಶಂಕರ್ ನಾಗ್, ಶ್ರೀನಾಥ್, ಲಕ್ಷ್ಮಿ ನಟಿಸಿದ್ದಾರೆ.

ಗಂಡಭೇರುಂಡ (ಚಲನಚಿತ್ರ)
ಗಂಡಭೇರುಂಡ
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಹೆಚ್.ಎನ್.ಮುದ್ದುಕೃಷ್ಣ
ಪಾತ್ರವರ್ಗಅಂಬರೀಶ್ ಲಕ್ಷ್ಮಿ ವಜ್ರಮುನಿ, ಜಯಮಾಲ
ಸಂಗೀತಸತ್ಯಂ
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಅಂಜನಾದ್ರಿ ಪಿಕ್ಚರ್ಸ್