ಗಂಡಭೇರುಂಡ
ಕನ್ನಡದ ಒಂದು ಚಲನಚಿತ್ರ
೧೯೮೪ ರಲ್ಲಿ ಬಿಡುಗಡೆ ಆದ ಒಂದು ಕನ್ನಡ ಸಿನಿಮಾ. ವಜ್ರಮುನಿ ಅವರು ಇದನ್ನು ನಿರ್ಮಾಣ ಮಾಡಿದ್ದರು. ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಅಂಬರಿಷ್, ಶಂಕರ್ ನಾಗ್, ಶ್ರೀನಾಥ್, ಲಕ್ಷ್ಮಿ ನಟಿಸಿದ್ದಾರೆ.
ಗಂಡಭೇರುಂಡ | |
---|---|
ಗಂಡಭೇರುಂಡ | |
ನಿರ್ದೇಶನ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕ | ಹೆಚ್.ಎನ್.ಮುದ್ದುಕೃಷ್ಣ |
ಪಾತ್ರವರ್ಗ | ಅಂಬರೀಶ್ ಲಕ್ಷ್ಮಿ ವಜ್ರಮುನಿ, ಜಯಮಾಲ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಪಿ.ಎಸ್.ಪ್ರಕಾಶ್ |
ಬಿಡುಗಡೆಯಾಗಿದ್ದು | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ಅಂಜನಾದ್ರಿ ಪಿಕ್ಚರ್ಸ್ |