ಖೋವಾ
(ಖೋಯಾ ಇಂದ ಪುನರ್ನಿರ್ದೇಶಿತ)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಖೋಯಾ ಭಾರತೀಯ ಪಾಕಪದ್ಧತಿ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ದಕ್ಷಿಣ ಏಷ್ಯಾದ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾದ ಒಂದು ಹೈನುಗಾರಿಕೆ ಉತ್ಪನ್ನ. ಅದನ್ನು ಖೋವಾ , ಖವಾ ಎಂದೂ ಕರೆಯುತ್ತಾರೆ. ಅದನ್ನು ಒಣ ಪೂರ್ಣ ಹಾಲು ಅಥವಾ ತೆರೆದ ಕಬ್ಬಿಣದ ಬಾಣಲೆಯಲ್ಲಿ ಕಾಯಿಸಿ ಗಟ್ಟಿಯಾಗಿಸಿದ ಹಾಲಿನಿಂದ ತಯಾರಿಸಲಾಗುತ್ತದೆ. ಅದು ರೀಕಾಟಾದಂತಹ ಸಾಮಾನ್ಯ ತಾಜಾ ಗಿಣ್ಣುಗಳಿಗಿಂತ ಕಡಿಮೆ ತೇವಾಂಶವನ್ನು ಹೊಂದಿರುತ್ತದೆ. ಧಾರವಾಡದ ಸುಪ್ರಸಿದ್ಧ ಪೇಢೆಯನ್ನೂ ಇದರಿಂದಲೇ ಮಾಡಲಾಗುತ್ತದೆ.