ಕ್ರಿಪ್ಟಾನ್ ಒಂದು ಮೂಲಧಾತು ಅನಿಲ.ಇದು ವಾತಾವರಣದಲ್ಲಿ ಅತ್ಯಲ್ಪ ಪ್ರಮಾಣದಲ್ಲಿದೆ.ಇದನ್ನು ೧೮೯೮ರಲ್ಲಿ ಇಂಗ್ಲೆಂಡ್ ನ ಸರ್ ವಿಲಿಯಮ್ ರಾಮ್ಸೆ ಮತ್ತು ಮೊರಿಸ್ ಟ್ರೆವರ್ಸ್ಎಂಬವರು ಕಂಡುಹಿಡಿದರು.ಇದಕ್ಕೆ ಬಣ್ಣ,ವಾಸನೆ,ರುಚಿ ಇಲ್ಲ.ಇದನ್ನು ಬಣ್ಣದೆ ವಿದ್ಯುತ್ ದೀಪಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.

ಪರಮಾಣು ಸಂಕೇತದ ರೂಪದಲ್ಲಿರುವ ಕ್ರಿಪ್ಟಾನ್ ಅನಿಲ ತುಂಬಿದ ಕೊಳವೆ