ಮೊರಿಸ್ ಟ್ರೆವರ್ಸ್

ಮೊರಿಸ್ ಟ್ರೆವರ್ಸ್(1872-1961), ಇಂಗ್ಲೆಂಡ್‌ನ ವಿಜ್ಞಾನಿ.ಇವರು ಸರ್ ವಿಲಿಯಮ್ ರಾಮ್ಸೆಯವರೊಂದಿಗೆ ಝೆನಾನ್,ಕ್ರಿಪ್ಟಾನ್ ಮತ್ತು ನಿಯಾನ್ಮೂಲಧಾತುಗಳನ್ನು ಕಂಡುಹಿಡಿದರು.ಇವರು ಬೆಂಗಳೂರಿಭಾರತೀಯ ವಿಜ್ಞಾನ ಸಂಸ್ಥೆಯ ಸ್ಥಾಪಕ ನಿರ್ದೇಶಕರೊಲ್ಲಬ್ಬರು.

ಮೊರಿಸ್ ಟ್ರೆವರ್ಸ್
ಜನನMorris William Travers
(೧೮೭೨-೦೧-೨೪)೨೪ ಜನವರಿ ೧೮೭೨
ಕೆನ್ಸಿಂಗ್ಟನ್, ಲಂಡನ್, ಇಂಗ್ಲೆಂಡ್
ಮರಣ25 August 1961(1961-08-25) (aged 89)
ಸ್ಟ್ರೌಡ್, ಇಂಗ್ಲೆಂಡ್
ಕಾರ್ಯಕ್ಷೇತ್ರಕೆಮಿಸ್ಟ್ರಿ
ಸಂಸ್ಥೆಗಳುಭಾರತೀಯ ವಿಜ್ಞಾನ ಸಂಸ್ಥೆ
ಗಮನಾರ್ಹ ಪ್ರಶಸ್ತಿಗಳುರಾಯಲ್ ಸೊಸೈಟಿಯ ಫೆಲೋ[]

ಉಲ್ಲೇಖಗಳು

ಬದಲಾಯಿಸಿ
  1. Bawn, C. E. H. (1963). "Morris William Travers 1872-1961". Biographical Memoirs of Fellows of the Royal Society. 9: 300. doi:10.1098/rsbm.1963.0016.