ಕೊಟ್ಟಾಯಂ ಜಿಲ್ಲೆ
ಕೇರಳದ ಜಿಲ್ಲೆ
ಕೊಟ್ಟಾಯಂ ಜಿಲ್ಲೆ (ಮಲಯಾಳಂ: കോട്ടയം ജില്ല), ಭಾರತದ ಕೇರಳ ರಾಜ್ಯದ 14 ಜಿಲ್ಲೆಗಳಲ್ಲಿ ಒಂದಾಗಿದೆ. ಕೊಟ್ಟಾಯಂ ಜಿಲ್ಲೆ ಆರು ಮುನ್ಸಿಪಲ್ ಪಟ್ಟಣಗಳನ್ನು ಒಳಗೊಂಡಿದೆ: ಕೊಟ್ಟಾಯಂ, ಚಂಗನಾಶ್ಸೆರಿ,ಪಾಲಾ, ಎರಟ್ಟುಪೆಟ್ಟಾ , ಎಟ್ಟುಮನೂರ್ ಮತ್ತು ವೈಕೋಮ್. ಅರಬ್ಬೀ ಸಮುದ್ರ ಅಥವಾ ಇತರ ಯಾವುದೇ ರಾಜ್ಯಗಳ ಗಡಿಯನ್ನು ಹೊಂದಿರದ ಕೇರಳದ ಏಕೈಕ ಜಿಲ್ಲೆ ಇದು.
ಕೊಟ್ಟಾಯಂ ಜಿಲ್ಲೆ Kottayam District കോട്ടയം ജില്ല | |
---|---|
ಮೇಲಿನಿಂದ ಪ್ರದಕ್ಷಿಣಾಕಾರವಾಗಿ: ಕುಮಾರಕೋಮ್, ಮಲರಿಕ್ಕಲ್, ನಾಯರ್ ಸರ್ವೀಸ್ ಸೊಸೈಟಿ ಚಂಗನಾಸ್ಸೆರಿ ನಲ್ಲಿ, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಕೊಟ್ಟಾಯಂ, ಸಿ ಎಂ ಎಸ್ ಕಾಲೇಜು ಕೊಟ್ಟಾಯಂ, ಮತ್ತು ವೈಕೋಮ್ ಬೋಟ್ ಜೆಟ್ಟಿ. | |
Coordinates: 9°35′42″N 76°31′52″E / 9.595°N 76.531°E | |
ದೇಶ | ಭಾರತ |
ರಾಜ್ಯ | ಕೇರಳ |
ಸ್ಥಾಪಿಸಲಾಯಿತು | 1 ಜುಲೈ 1949 |
Population | |
• Total | ೧೯,೭೪,೫೫೧ |
ಭಾಷೆಗಳು | |
• ಅಧಿಕೃತ | ಮಲಯಾಳಂ, ಇಂಗ್ಲಿಷ್ |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
Website | kottayam |
ವ್ಯುತ್ಪತ್ತಿ
ಬದಲಾಯಿಸಿಕೊಟ್ಟಾಯಂ ಎಂಬ ಹೆಸರು ಮಲಯಾಳಂನ ಸ್ಥಳೀಯ ಭಾಷೆಯಲ್ಲಿ "ಕೊಟ್ಟ" ಮತ್ತು "ಅಕಮ್" ಪದಗಳ ಸಂಯೋಜನೆಯಾಗಿದೆ , ಇದರರ್ಥ "ಕೋಟೆಯ ಒಳಭಾಗ".
ಇದನ್ನು ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Kerala | UNDP in India". UNDP.
ಬಾಹ್ಯ ಕೊಂಡಿಗಳು
ಬದಲಾಯಿಸಿWikimedia Commons has media related to Kottayam district.