ಕೇರಳದ ಜಿಲ್ಲೆಗಳು
ಜಿಲ್ಲೆಗಳ ಪಟ್ಟಿ
(ಕೇರಳದ ಜಿಲ್ಲೆಗಳ ಪಟ್ಟಿ ಇಂದ ಪುನರ್ನಿರ್ದೇಶಿತ)
ಕೇರಳದಲ್ಲಿ ೧೪ ಜಿಲ್ಲೆಗಳಿವೆ ಮತ್ತು ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಾಮ್ಯತೆಗಳ ಆಧಾರದ ಮೇಲೆ ರಾಜ್ಯದ ಜಿಲ್ಲೆಗಳನ್ನು ಸಾಮಾನ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ - ಉತ್ತರ ಕೇರಳ ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ; ಮಧ್ಯ ಕೇರಳ ಜಿಲ್ಲೆಗಳಾದ ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ; ಮತ್ತು ದಕ್ಷಿಣ ಕೇರಳ ಜಿಲ್ಲೆಗಳಾದ ಇಡುಕ್ಕಿ,ಕೊಟ್ಟಾಯಂ, ಆಲಪುಳ, ಪತ್ತನಂತಿಟ್ಟ, ಕೊಲ್ಲಂ ಮತ್ತು ತಿರುವನಂತಪುರಂ.
ಇತಿಹಾಸ
ಬದಲಾಯಿಸಿರಚನೆಯ ಸಮಯದಲ್ಲಿ, ಕೇರಳವು ಕೇವಲ ಐದು ಜಿಲ್ಲೆಗಳನ್ನು ಹೊಂದಿತ್ತು: ಮಲಬಾರ್, ತ್ರಿಶೂರ್, ಕೊಟ್ಟಾಯಂ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳು ನಂತರ ಉಳಿದವುಗಳನ್ನು ರಚಿಸಲಾಯಿತು.
ಕೇರಳದ ಜಿಲ್ಲೆಗಳ ಪಟ್ಟಿ
ಬದಲಾಯಿಸಿಕೋಡ್ | ಜಿಲ್ಲೆ | ರಚನೆ | ಜನಸಂಖ್ಯೆ (2018)[೧] | ಸ್ಥಳ |
---|---|---|---|---|
AL | ಆಲಪುಳ | 17 ಆಗಸ್ಟ್ 1957[೨] | 2,146,033 | |
ER | ಎರ್ನಾಕುಲಂ | 1 ಏಪ್ರಿಲ್ 1958[೩] | 3,427,659 | |
ID | ಇಡುಕ್ಕಿ | 26 ಜನವರಿ 1972[೪][೫] | 1,093,156 | |
KN | ಕಣ್ಣೂರು | 1 ಜನವರಿ 1957[೬] | 2,615,266 | |
KS | ಕಾಸರಗೋಡು | 24 ಮೇ 1984[೭][೮] | 1,390,894 | |
KL | ಕೊಲ್ಲಂ | 1 ನವೆಂಬರ್ 1956[೯] ( 1 ಜುಲೈ 1949)[೧೦][೧೧] |
2,659,431 | |
KT | ಕೊಟ್ಟಾಯಂ | 1 ನವೆಂಬರ್ 1956[೧೨] (1 ಜುಲೈ 1949 )[೧೦] |
1,983,573 | |
KZ | ಕಲ್ಲಿಕೋಟೆ | 1 ಜನವರಿ 1957[೧೩] | 3,249,761 | |
MA | ಮಲಪ್ಪುರಂ | 16 ಜೂನ್ 1969[೧೪] | 4,494,998 | |
PL | ಪಾಲಕ್ಕಾಡ್ | 1 ಜನವರಿ 1957[೧೫] | 2,952,254 | |
PT | ಪತ್ತನಂತಿಟ್ಟ | 1 ನವೆಂಬರ್ 1982[೧೬][೧೭] | 1,172,212 | |
TV | ತಿರುವನಂತಪುರಂ | 1 ನವೆಂಬರ್ 1956[೧೮] (1 ಜುಲೈ 1949)[೧೦] |
3,355,148 | |
TS | ತ್ರಿಶೂರ್ | 1 ನವೆಂಬರ್ 1956[೧೯] (1 ಜುಲೈ 1949)[೧೦] |
3,243,170 | |
WA | ವಯನಾಡ್ | 1 ನವೆಂಬರ್ 1980[೨೦] | 846,637 | |
ಒಟ್ಟು | 14 | 14 | 34,630,192 |
ಉಲ್ಲೇಖಗಳು
ಬದಲಾಯಿಸಿ- ↑ Annual Vital Statistics Report - 2018 (PDF). Thiruvananthapuram: Department of Economics and Statistics, Government of Kerala. 2020. p. 55. Archived from the original (PDF) on 2021-11-02. Retrieved 2023-04-01.
- ↑ "Alappuzha : History". alappuzha.nic.in. Archived from the original on 2009-04-10. Retrieved 2009-03-11.
- ↑ "History of Ernakulam". ernakulam.nic.in ( Ministry of Communication & Information Technology, Govt. of India). Archived from the original on 15 November 2007. Retrieved 2009-03-11.
- ↑ "IDUKKI : History". idukki.nic.in ( Ministry of Communication & Information Technology, Govt. of India). Retrieved 2009-03-11.
- ↑ as per Government notification No 54131/C2/71/RD dated 24 January 1972, Government of Kerala
- ↑ "Kannur district : Administration". knr.kerala.gov.in ( Govt. of Kerala). Archived from the original on 2009-04-21. Retrieved 2009-03-11.
- ↑ "DISTRICT CAME INTO EXISTENCE..." kasargod.nic.in. Archived from the original on 10 April 2009. Retrieved 2009-03-11.
- ↑ As per GO.(MS)No.520/84/RD dated 19.05.1984, Government of Kerala
- ↑ "Short History of Kollam". kollam.nic.in. Archived from the original on 18 May 2011. Retrieved 2009-03-11.
- ↑ ೧೦.೦ ೧೦.೧ ೧೦.೨ ೧೦.೩ Note: This date means the day when the district was initially formed, even before the formation of the state of Kerala. Hence 1 Nov 1956 will be considered as the day of formation of district in the state of Kerala
- ↑ Paravur, Kollam
- ↑ "District Handbooks of Kerala KOTTAYAM" (PDF). kerala.gov.in. Archived from the original (PDF) on 2009-03-19. Retrieved 2009-03-11.
- ↑ "Kozhikode: History". kozhikode.nic.in. Archived from the original on 2007-04-02. Retrieved 2009-03-12.
- ↑ "Malappuram: HISTORY". malappuram.nic.in. Retrieved 2009-03-12.
- ↑ "Welcome to Palghat". palghat.net. Retrieved 2009-03-12.
- ↑ "Pathanamthitta : History". pathanamthitta.nic.in. Archived from the original on 2009-04-10. Retrieved 2009-03-12.
- ↑ As per GO (MS) No.1026/82/(RD) dated 29.10.1982, Government of Kerala
- ↑ "THIRUVANANTHAPURAM". Archived from the original on 2009-02-07. Retrieved 2009-03-12.
- ↑ "Thrissur At A Glance". thrissur.nic.in. Retrieved 2009-03-12.
- ↑ "Wayanad :profile". wayanad.nic.in. Retrieved 2009-03-12.