ಕೇಪ್ ವೆರ್ದೆ
(ಕೇಪ್ ವೆರ್ದ್ ಇಂದ ಪುನರ್ನಿರ್ದೇಶಿತ)
ಕೇಪ್ ವೆರ್ದೆ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ: Cabo Verde - ಕಾಬು ವೆರ್ದೆ) ಆಫ್ರಿಕಾದ ಪಶ್ಚಿಮ ಕರಾವಳಿಯ ಆಚೆ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ದ್ವೀಪಗಳ ಗಣರಾಜ್ಯ. ಜನನಿಬಿಡವಾಗಿದ್ದ ಈ ದ್ವೀಪಗಳನ್ನು ಪೋರ್ಚುಗಲ್ ೧೫ನೇ ಶತಮಾನದಲ್ಲಿ ಶೋಧಿಸಿ ತಮ್ಮ ವಸಾಹತು ಆಗಿ ಮಾಡಿಕೊಂಡರು.
ಕೇಪ್ ವೆರ್ದೆ ಗಣರಾಜ್ಯ República de Cabo Verde ರೆಪುಬ್ಲಿಕಾ ದೆ ಕಾಬೊ ವೆರ್ದೆ | |
---|---|
Anthem: Cântico da Liberdade | |
Capital | ಪ್ರಾಯಿಯ |
Largest city | ರಾಜಧಾನಿ |
Official languages | ಪೋರ್ಚುಗೀಯ |
Recognised regional languages | ಕೇಪ್ ವೆರ್ದೆಯ ಕ್ರಿಯೋಲ್ ಭಾಷೆ |
Government | ಗಣರಾಜ್ಯ |
• ರಾಷ್ಟ್ರಪತಿ | ಪೆಡ್ರೊ ಪೀರೇಸ್ |
• ಪ್ರಧಾನ ಮಂತ್ರಿ | ಹೊಸೆ ಮಾರಿಯ ನೆವೇಸ್ |
ಸ್ವಾತಂತ್ರ್ಯ ಪೋರ್ಚುಗಲ್ ಇಂದ | |
• ಮನ್ನಿತ | ಜುಲೈ ೫ ೧೯೭೫ |
• Water (%) | negligible |
Population | |
• ಜುಲೈ ೨೦೦೬ estimate | 420,979 (165th) |
• ೨೦೦೫ census | 507,000 |
GDP (PPP) | ೨೦೦೫ estimate |
• Total | $3.055 billion (158th) |
• Per capita | $6,418 (92nd) |
HDI (೨೦೦೪) | 0.722 high · 106th |
Currency | ಕೇಪ್ ವೆರ್ದೆಯ ಎಸ್ಕೊಡೊ (CVE) |
Time zone | UTC-1 (CVT) |
• Summer (DST) | UTC-1 (not observed) |
Calling code | 238 |
Internet TLD | .cv |