ಕೆಸರಿನ ಕಮಲ

ಕನ್ನಡದ ಒಂದು ಚಲನಚಿತ್ರ

ಕೆಸರಿನ ಕಮಲ ಚಿತ್ರವು ೧೦-೧೦-೧೯೭೩ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಟಿ.ಎಸ್.ನರಸಿಂಹನ್‌ರವರು ನಿರ್ದೇಶಿಸಿದ್ದಾರೆ. ಟಿ.ಎಸ್.ನರಸಿಂಹನ್‌ರವರು ನಿರ್ಮಾಸಿದ್ದಾರೆ.

ಕೆಸರಿನ ಕಮಲ
ಕೆಸರಿನ ಕಮಲ
ನಿರ್ದೇಶನಆರ್.ಎನ್.ಜಯಗೋಪಾಲ್
ನಿರ್ಮಾಪಕಟಿ.ಎಸ್.ನರಸಿಂಹನ್
ಪಾತ್ರವರ್ಗನಾಗರಾಜ್ ಕಲ್ಪನಾ ಸಂಪತ್, ಜಯಶ್ರೀ, ಉಮಾ ಶಿವಕುಮಾರ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೭೩
ಚಿತ್ರ ನಿರ್ಮಾಣ ಸಂಸ್ಥೆಕೋಮಲ್ ಪ್ರೊಡಕ್ಷನ್ಸ್
ಸಾಹಿತ್ಯಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಎಸ್.ಜಾನಕಿ

ಚಿತ್ರದ ಹಾಡುಗಳು ಬದಲಾಯಿಸಿ

  • ಅಬ್ಬಾಬ ಎಲ್ಲಿದಳೊ ಕಾಣೆ - ವಾಣಿ ಜೈರಾಮ್, ಎಲ್.ಆರ್.ಅಂಜಲಿ
  • ನಗು ನೀ ನಗು - ವಾಣಿ ಜೈರಾಮ್
  • ಮಂಜಿನ ಹನಿ ತಂಪು - ಎಸ್.ಜಾನಕಿ
  • ಹೇಳೆ ಗೆಳತಿ ಪ್ರೀಯಾ ಮಾದವ ಬಾರನೇ ಏನು - ಎಸ್.ಜಾನಕಿ