ಕಾಳೇಗೌಡ ನಾಗವಾರ

ಕಾಳೇಗೌಡ ನಾಗವಾರ ಇವರು ೧೯೪೭ರಲ್ಲಿ ರಾಮನಗರ ಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.

ಕೃತಿಗಳುಸಂಪಾದಿಸಿ

  • ಅಲೆಗಳು
  • ಕರಾವಳಿಯಲ್ಲಿ ಗಂಗಾಲಗ್ನ
  • ಬಯಲು ಸೀಮೆಯ ಲಾವಣಿಗಳು.
  • ತ್ರಿಪದಿ ರಗಳೆ
  • ಬೀದಿ ಮಕ್ಕಳು ಬೆಳೆದೊ
  • ಬೆಟ್ಟಸಾಲು ಮಳೆ
  • ಬೇಕಾದ ಸಂಗಾತಿ

ಪುರಸ್ಕಾರಸಂಪಾದಿಸಿ