ಕಾರಟಗಿ ಪಟ್ಟಣವು ಕೊಪ್ಪಳ ಜಿಲ್ಲೆಯ ನೂತನ ತಾಲೂಕು ಕೇಂದ್ರ.

ಇದು ಸುಮಾರು ೩೫೦೦೦ ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಇದನ್ನು ಕೊಪ್ಪಳದ ಭತ್ತದ ಕಣಜ ಎಂದು ಕರೆಯಲಾಗಿದೆ. ಇಲ್ಲಿ ೬೮ ಕ್ಕೂ ಹೆಚ್ಚಿನ ರೈಸ್ ಮಿಲ್ ಇವೆ. ಇಲ್ಲಿ ಏಷಿಯಾದಲ್ಲಿಯೇ ೨ ನೇ ಅತಿದೊಡ್ಡ ರೈಸಮಿಲ್ ಇದೆ.

"https://kn.wikipedia.org/w/index.php?title=ಕಾರಟಗಿ&oldid=819457" ಇಂದ ಪಡೆಯಲ್ಪಟ್ಟಿದೆ