ಕರಾಕಸ್ ದಕ್ಷಿಣ ಅಮೇರಿಕ ಖಂಡದ ವೆನೆಜುವೆಲಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ದೇಶದ ಉತ್ತರ ಭಾಗದಲ್ಲಿ ಸ್ಥಿತವಾಗಿರುವ ಇದು ವೆನೆಜುವೆಲಾ ಕರಾವಳಿಯ ಪರ್ವತ ಶ್ರೇಣಿಯ ಕಣಿವೆಯೊಂದರಲ್ಲಿದೆ. ನಗರದ ಐತಿಹಾಸಿಕ ಕೇಂದ್ರವಾದ ಲಿಬರ್ಟಡೊರ್ ಪ್ರದೇಶದ ಜನಸಂಖ್ಯೆ ೨೦೦೫ರಲ್ಲಿ ೨೧ ಲಕ್ಷವಾಗಿತ್ತು. ಆ ಕಾಲದಲ್ಲಿಯೇ ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡ ಕರಾಕಸ್ ಮಹಾನಗರದ ಜನಸಂಖ್ಯೆ ೪೭ ಲಕ್ಷವಾಗಿತ್ತು.

ಇವುಗಳನ್ನೂ ನೋಡಿ

ಬದಲಾಯಿಸಿ


ಹೊರಗಿನ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಕರಾಕಸ್&oldid=1054110" ಇಂದ ಪಡೆಯಲ್ಪಟ್ಟಿದೆ