ಒಂದೇ ರೂಪ ಎರಡು ಗುಣ

ಕನ್ನಡದ ಒಂದು ಚಲನಚಿತ್ರ
ಒಂದೇ ರೂಪ ಎರಡು ಗುಣ
ಒಂದೇ ರೂಪ ಎರಡು ಗುಣ
ನಿರ್ದೇಶನಎ.ಎಂ.ಸಮೀವುಲ್ಲಾ
ನಿರ್ಮಾಪಕಎ.ಎಂ.ಸಮೀವುಲ್ಲಾ
ಪಾತ್ರವರ್ಗವಿಷ್ಣುವರ್ಧನ್, ಚಂದ್ರಕಲಾ, ಭವಾನಿ, ನರಸಿಂಹರಾಜು, ಚಂದ್ರಶೇಖರ್ (ಕೆನಡಾ ಚಂದ್ರು), ಶಿವರಾಂ, ಬಾಲಕೃಷ್ಣ
ಸಂಗೀತಸಲೀಲ್ ಚೌಧರಿ
ಛಾಯಾಗ್ರಹಣಜಾನಕಿರಾಮ್
ಬಿಡುಗಡೆಯಾಗಿದ್ದು೧೯೭೫
ಸಾಹಸಜೂಡೋ ಕೆ.ಕೆ.ರತ್ನಂ
ಚಿತ್ರ ನಿರ್ಮಾಣ ಸಂಸ್ಥೆಭವ ಮೂವೀಸ್
ಇತರೆ ಮಾಹಿತಿದ್ವಿಪಾತ್ರದಲ್ಲಿ ವಿಷ್ಣುವರ್ಧನ್ ಅಭಿನಯ. ಭಾರತಿ ಎಸ್.ಜಾನಕಿ ಅವರು ಹಾಡಿದ ಓ ಉಡಾಳ ಸರಾಳ... ಎಂಬ ವಿಶೇಷ ಹಾಡಿಗೆ ನರ್ತಿಸಿದ್ದರು.