ಏರ್ ಇಂಡಿಯಾ

ಭಾರತ ಸರ್ಕಾರದ ವಿಮಾನಯಾನ ಸಂಸ್ಥೆ
ಏರ್ ಇಂಡಿಯಾ
IATA
AI[]
ICAO
AIC[]
Callsign
AIRINDIA[]
ಸ್ಥಾಪನೆ 15 October 1932 (as Tata Airlines)
Commenced operations 29 ಜುಲೈ 1946; 28515 ದಿನ ಗಳ ಹಿಂದೆ (1946-೦೭-29)[]
Hubs Indira Gandhi International Airport (Delhi)
Secondary hubs Chhatrapati Shivaji International Airport (Mumbai)
Focus cities *Chennai International Airport
Frequent-flyer program Flying Returns
Alliance Star Alliance
Subsidiaries
Fleet size 114 (excl. subsidiaries)
Destinations 89
Company slogan Air India... Truly Indian
Parent company Air India Limited
Headquarters Airlines House, ದೆಹಲಿ[]
Key people *Pradeep Kharola, chairman and MD[]
Revenue  ೨೧೫ ಶತಕೋಟಿ (ಯುಎಸ್$೪.೭೭ ಶತಕೋಟಿ) (FY 2015–16)
Operating income 1.05 ಶತಕೋಟಿ (US$೨೩.೩೧ ದಶಲಕ್ಷ) (FY 2015–16)[][]
Net income decrease 26.36 ಶತಕೋಟಿ (US$೫೮೫.೧೯ ದಶಲಕ್ಷ) (FY 2015–16)[][]
Website www.airindia.com

ರಾಷ್ಟ್ರೀಯ ವಿಮಾನಯಾನ ಸಂಸ್ಥೆ

ಬದಲಾಯಿಸಿ

 ಏರ್ ಇಂಡಿಯಾ  (AI/AIC) ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ. ಸರ್ಕಾರಿ ಸ್ವಾಮ್ಯದ ಉದ್ಯಮವಾದ ಏರ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ.    ಏರ್ ಇಂಡಿಯಾ ನ್ಯಾಷನಲ್ ಏವಿಯೇಷನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ ಭಾಗವಾಗಿದೆ .  ನಾಲ್ಕು ಖಂಡಗಳಾದ್ಯಂತ ಏರ್ ಇಂಡಿಯಾವು ಸುಮಾರು 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆ ಸಲ್ಲಿಸುತ್ತದೆ. ಈ ವಿಮಾನಯಾನ ಸಂಸ್ಥೆಯನ್ನು 1932ರಲ್ಲಿ ಜೆ.ಆರ್.ಡಿ. ಟಾಟಾ ರವರು  ಟಾಟಾ  ಏರ್ಲೈನ್ಸ್  ಎ೦ದು  ಸ್ಥಾಪಿಸಿದರು. ಮೊದಲ  ವಾಯುಯಾನವನ್ನು  ಸ್ವತಃ ಟಾಟಾ ಅವರೇ  ಕರಾಚಿಯಿ೦ದ ಬಾ೦ಬೆಯ  ಜುಹು ಏರೋಡ್ರೋಮ್ ಗೆ  ಮಾಡಿದರು,  ನಂತರ ಮದ್ರಾಸ್ ಗೆ ಮುಂದುವರಿಯಿತು. 1946 ರಲ್ಲಿ ಕಂಪೆನಿಯ ಹೆಸರು ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಯಿತು. ಇದರ ಹೆಸರು 1953 ರಲ್ಲಿ ಪ್ರಸಕ್ತ ಹೆಸರು ಏರ್ ಇಂಡಿಯಾ  ಎ೦ದು ಬದಲಾಯಿತು .ಆ ಹೊತ್ತಿಗೆ ಏರ್ ಇಂಡಿಯಾವು ಭಾರತ ಸರಕಾರದ ಒಡೆತನದಲ್ಲಿತ್ತು.  1999 ರಿಂದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ಗಳನ್ನು ವಿಲೀನಗೊಳಿಸಲು ಬಹಳಷ್ಟು ಪ್ರಯತ್ನಗಳು ನಡೆಯಿತು. ಏರ್ ಇಂಡಿಯಾ ವಿಲೀನವನ್ನು ಲೆಕ್ಕಿಸದೆ ತನ್ನ ಹೆಸರನ್ನು ಇಟ್ಟುಕೊಂಡಿತು. ಇಂಡಿಯನ್ ಏರ್ಲೈನ್ಸ್ನೊಂದಿಗೆ ವಿಲೀನಗೊಂಡ ನಂತರ ಅದು ನಷ್ಟ ಅನುಭವಿಸಿತು. ಮುಂದುವರಿಯಿತು. 1946 ರಲ್ಲಿ ಕಂಪೆನಿಯ ಹೆಸರು ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಯಿತು. ಇದರ ಹೆಸರು 1953 ರಲ್ಲಿ ಪ್ರಸಕ್ತ ಹೆಸರು ಏರ್ ಇಂಡಿಯಾ  ಎ೦ದು ಬದಲಾಯಿತು .ಆ ಹೊತ್ತಿಗೆ ಏರ್ ಇಂಡಿಯಾವು ಭಾರತ ಸರಕಾರದ ಒಡೆತನದಲ್ಲಿತ್ತು.  1999 ರಿಂದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ಗಳನ್ನು ವಿಲೀನಗೊಳಿಸಲು ಬಹಳಷ್ಟು ಪ್ರಯತ್ನಗಳು ನಡೆಯಿತು. ಏರ್ ಇಂಡಿಯಾ ವಿಲೀನವನ್ನು ಲೆಕ್ಕಿಸದೆ ತನ್ನ ಹೆಸರನ್ನು ಇಟ್ಟುಕೊಂಡಿತು. ಇಂಡಿಯನ್ ಏರ್ಲೈನ್ಸ್ನೊಂದಿಗೆ ವಿಲೀನಗೊಂಡ ನಂತರ ಅದು ನಷ್ಟ ಅನುಭವಿಸಿತು.

ಏರ್ ಇಂಡಿಯಾ ಮಾರಾಟ

ಬದಲಾಯಿಸಿ
  • ಸರ್ಕಾರ,, ಹಲವು ವರ್ಷಗಳಿಂದ ನಷ್ಟದಲ್ಲೇ ನಡೆಯುತ್ತಿರುವ ‘ಏರ್‌ ಇಂಡಿಯಾ’ ಸಂಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಆಸಕ್ತರಿಂದ ಬಿಡ್‌ ಆಹ್ವಾನಿಸಲಾಗಿದೆ. ಸರ್ಕಾರವು ಶೇ 100ರಷ್ಟು ಪಾಲು ಮಾರಾಟ ಮಾಡುವುದಾಗಿ ಮತ್ತು ಸಾಲದ ಹೊರೆಯಲ್ಲೂ ಸ್ವಲ್ಪ ಪ್ರಮಾಣವನ್ನು ತಾನೇ ಹೊರುವುದಾಗಿ ಹೇಳಿದೆ.[] ಎಐ ಖಾಸಗೀಕರಣ ಯತ್ನವು ರಾಷ್ಟ್ರ ವಿರೋಧಿ ಕೃತ್ಯವಾಗಿದ್ದು, ಮಾರಾಟ ವಿರೋಧಿಸಿ ಕೋರ್ಟ್‌ಗೆ ಹೋಗಬೇಕಾದೀತು- ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಸಂಸದ.[೧೦]

ಇದನ್ನು ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "ಏರ್ ಇಂಡಿಯಾ". ವಿಮಾನಯಾನ. Retrieved 30 January 2017.
  2. "7340.2F with Change 1 and Change 2 and Change 3" (PDF). Federal Aviation Administration. 15 September 2016. p. 3–1–11. Retrieved 30 January 2017.
  3. "Air India, Indian airline". Encyclopædia Britannica. Retrieved 6 March 2016.
  4. ಉಲ್ಲೇಖ ದೋಷ: Invalid <ref> tag; no text was provided for refs named Air India building
  5. PTI (2017-12-11). "Pradeep Singh Kharola takes over as Air India CMD | Business Line". Thehindubusinessline.com. Retrieved 2018-01-04.
  6. ೬.೦ ೬.೧ ಉಲ್ಲೇಖ ದೋಷ: Invalid <ref> tag; no text was provided for refs named :1
  7. Mishra, Mihir (14 October 2016). "Air India makes operating profit of Rs 105 crore". Retrieved 16 October 2016.
  8. "Air India likely to suffer 2636 crore net loss in 2015–16". 28 April 2016. Retrieved 16 October 2016.
  9. ಸರ್ಕಾರದ ಬಿಳಿಯಾನೆ ಏರ್‌ ಇಂಡಿಯಾ;ಪ್ರಜಾವಾಣಿ ;d: 29 ಜನವರಿ 2020,
  10. 'ಎಐ’ ಮಾರಾಟಕ್ಕೆ ಬಿಡ್‌ ಆಹ್ವಾನ;ಪಿಟಿಐ ;d: 28 ಜನವರಿ 2020,