ಎಮ್.ಆರ್.ಶ್ರೀನಿವಾಸಮೂರ್ತಿ

ಎಮ್.ಆರ್.ಶ್ರೀನಿವಾಸಮೂರ್ತಿಯವರು ೧೮೯೨ಅಗಸ್ಟ ೨೮ ರಂದು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ಬೆಂಗಳೂರಿಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಮತ್ತು ಬಿ.ಏ. ಪದವಿಗಳನ್ನು ಪಡೆದು ವಿದ್ಯಾ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು.

ಕೃತಿಗಳು

ಬದಲಾಯಿಸಿ
  • ಧರ್ಮದುರಂತ
  • ನಾಗರಿಕ

ಕಾದಂಬರಿ

ಬದಲಾಯಿಸಿ
  • ಸಾವಿತ್ರಿ
  • ಮಹಾತ್ಯಾಗ
  • ರಂಗಣ್ಣನ ಕನಸಿನ ದಿನಗಳು

ಸಂಶೋಧನೆ

ಬದಲಾಯಿಸಿ
  • ಭಕ್ತಿಭಂಡಾರಿ ಬಸವಣ್ಣ
  • ವಚನಧರ್ಮಸಾರ

ವೈಜ್ಞಾನಿಕ

ಬದಲಾಯಿಸಿ
  • ಉಪಾಧ್ಯಾಯರ ಆರೋಗ್ಯ ಶಾಸ್ತ್ರ
  • ಅಯಸ್ಕಾಂತತೆ
  • ವಿದ್ಯುಚ್ಛಕ್ತಿ

ಎಮ್.ಆರ್. ಶ್ರೀನಿವಾಸಮೂರ್ತಿಯವರು ೧೯೫೦ ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ೩೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.