ಆಸೆಯ ಬಲೆ
ಕನ್ನಡದ ಒಂದು ಚಲನಚಿತ್ರ
ಟೆಂಪ್ಲೇಟು:Infobox film/short description
ಆಸೆಯ ಬಲೆ |
---|
ಆಸೆಯ ಬಲೆ- ಇದು ೧೯೮೭ ನೇ ಇಸ್ವಿಯ ಕನ್ನಡ ಚಲನಚಿತ್ರ . ಇರಲಿ ವಿಷ್ಣುವರ್ಧನ್, ನಳಿನಿ, ಜೈಜಗದೀಶ್ ಪ್ರಮುಖ ಪಾತ್ರದಲ್ಲಿದ್ದಾರೆ.[೧] ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಚಿತ್ರಗೀತೆಗಳನ್ನು ಚಿ. ಉದಯಶಂಕರ್ ಮತ್ತು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.
ಈ ಚಿತ್ರವು ಬೆಂಗಾಲಿ ಭಾಷೆಯ ಕಥೆಯಾಧಾರಿತ ಹಿಂದಿ ಚಲನಚಿತ್ರ 'ದೋ ಆಂಜಾನೇ' ಯ ರೀಮೇಕ್ ಆಗಿದೆ.[೨]
ಪಾತ್ರವರ್ಗ
ಬದಲಾಯಿಸಿ- ವಿಷ್ಣುವರ್ಧನ್
- ನಳಿನಿ
- ಜೈಜಗದೀಶ್
- ಲೋಕನಾಥ್
- ದಿನೇಶ್
- ಸೀತಾರಾಮ್
- ಲಕ್ಷ್ಮಣ್
- ಶಾಂತಮ್ಮ
- ಉಮೇಶ್
- ಸಾಯಿಕುಮಾರ್
- ಮಾಸ್ಟರ್ ನಿರ್ಮಲ್
- ಮಾಸ್ಟರ್ ಅರ್ಜುನ್
ಚಿತ್ರಗೀತೆಗಳು
ಬದಲಾಯಿಸಿಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಐದು ಗೀತೆಗಳಿವೆ.
S. No. | Song Title | Singer(s) | Lyricist |
---|---|---|---|
೧ | "ನನ್ನ ನಲ್ಲೆ ಮುದ್ದು ನಲ್ಲೆ" | ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ | ಚಿ. ಉದಯಶಂಕರ್ |
೨ | "ಸರಿಸಾಟಿ ಯಾರಿಹರು" | ವಾಣಿ ಜಯರಾಂ | ಚಿ. ಉದಯಶಂಕರ್ |
೩ | "ಎಲ್ಲಿರುವೆ ಎಲ್ಲಿರುವೆ" | ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ | ಚಿ. ಉದಯಶಂಕರ್ |
೪ | "ಕಣ್ಣಾಮುಚ್ಚೆ" | ಎಸ್. ಪಿ. ಬಾಲಸುಬ್ರಮಣ್ಯಂ | ಆರ್. ಎನ್. ಜಯಗೋಪಾಲ್ |
೫ | "ಕಣ್ಣಾಮುಚ್ಚೆ (ದುಃಖದಲ್ಲಿ) | ಎಸ್. ಪಿ. ಬಾಲಸುಬ್ರಮಣ್ಯಂ, ಬಿ. ಆರ್. ಛಾಯಾ | ಆರ್. ಎನ್. ಜಯಗೋಪಾಲ್ |
ಉಲ್ಲೇಖಗಳು
ಬದಲಾಯಿಸಿ- ↑ "Aaseya Bale (1987) - IMDb". IMDb.
- ↑ National Film Archive of India [@NFAIOfficial] (22 January 2019). "#Kannada film #AaseyaBale (1987) by Raj Kishore was a #Remake of Dulal Guha's thriller #DoAnjaane (1976). Take a look at posters for both films" (Tweet) – via Twitter.
{{cite web}}
: Cite has empty unknown parameter:|dead-url=
(help)