ಅಶ್ಗಾಬಾತ್
(ಆಶ್ಗಬಾತ್ ಇಂದ ಪುನರ್ನಿರ್ದೇಶಿತ)
ಅಶ್ಗಾಬಾತ್ (ತುರ್ಕ್‌ಮೇನಿಸ್ತಾನ್‌ನ ಭಾಷೆ:Aşgabat, ಹಳೆಯ ಹೆಸರು ಪೊಲ್ತೊರಾತ್ಸ್ಕ್ ೧೯೧೯ರಿಂದ ೧೯೨೭ರವರೆಗೆ), ಮಧ್ಯ ಏಷ್ಯಾದಲ್ಲಿರುವ ತುರ್ಕ್ಮೇನಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ಇದರ ಜನಸಂಖ್ಯೆ ೬೯೫,೩೦೦(೨೦೦೧ ಸೆನ್ಸಸ್) ಆಗಿದ್ದು, ಕರಾ ಕಂ ಮರುಭೂಮಿ ಮತ್ತು ಕೋಪೆತ್ ದಾಗ್ ಪರ್ವತ ಶ್ರೇಣಿಯ ಮಧ್ಯದಲ್ಲಿ ಸ್ಥಿತವಾಗಿದೆ. ಇದು ಇರಾನ್ ದೇಶದ ೨ನೆಯ ದೊಡ್ಡ ನಗರವಾಗಿರುವ ಮಶ್ಶಾದ್ನಿಂದ ೨೫೦ ಕಿ.ಮಿ ದೂರದಲ್ಲಿದೆ.
ಅಶ್ಗಾಬಾತ್
Aşgabat ಅಶ್ಖಾಬಾದ್, ಪೊಲ್ತೊರಾತ್ಸ್ಕ್ (೧೯೧೯-೧೯೨೭) | |
---|---|
ದೇಶ | ತುರ್ಕ್ಮೇನಿಸ್ಥಾನ್ |
ಪ್ರಾಂತ್ಯ | ಅಹಲ್ ಪ್ರಾಂತ್ಯ |
ಸ್ಥಾಪನೆ | ೧೮೧೮ |
Population (೨೦೦೧) | |
• Total | ೬,೯೫,೩೦೦ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5 |
• Summer (DST) | ಯುಟಿಸಿ+5 (not observed) |
ನಗರ ನೋಟ
ಬದಲಾಯಿಸಿ-
ಅಶ್ಗಾಬಾತ್: ಉಪಗ್ರಹ ಚಿತ್ರ