ಆಯುಧ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ 'ಆಯುಧ (ಚಲನಚಿತ್ರ)' ಪುಟ ನೋಡಿ

ಯಾವುದೇ ಉಪಕರಣ ಗಾಯಗೊಳಿಸಲು, ಕೊಲ್ಲಲು ಅಥವಾ ಸಂಪನ್ಮೊಲಗಳನ್ನು ನಿರುಪಯೋಗಿ ಪಡಿಸಲು ಉದ್ದೇಶಿತವೊ ಅಥವಾ ಉಪಯುಕ್ತವೊ ಅಂತಹ ಉಪಕರಣಗಳನ್ನು ಆಯುಧಗಳೆನ್ನುತ್ತಾರೆ. ಆಯುಧಗಳು ಆಕ್ರಮಣಕ್ಕಾಗಲಿ ಅಥವಾ ಸಂರಕ್ಷಣೆಗಾಗಲಿ ಉಪಯುಕ್ತವಾಗಬಹುದು.

ಕಠಾರಿಗಳನ್ನು ಚಾಕುವಿನ ಅಥವಾ ಈಟಿಯ ರೀತಿಗಳಲ್ಲಿ ಉಪಯೋಗಿಸಬಹುದು
"https://kn.wikipedia.org/w/index.php?title=ಆಯುಧ&oldid=1145186" ಇಂದ ಪಡೆಯಲ್ಪಟ್ಟಿದೆ