ಅವಳ ಅಂತರಂಗ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಅವಳ ಅಂತರಂಗ ಚಿತ್ರವು ೧೯೮೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ಎನ್.ಜಯಗೋಪಾಲ್ರವರು ನಿರ್ದೇಶಿಸಿದ್ದಾರೆ.
ಅವಳ ಅಂತರಂಗ (ಚಲನಚಿತ್ರ) | |
---|---|
ಅವಳ ಅಂತರಂಗ | |
ನಿರ್ದೇಶನ | ಆರ್.ಎನ್.ಜಯಗೋಪಾಲ್ |
ನಿರ್ಮಾಪಕ | ಚಾಮುಂಡಮ್ಮ |
ಪಾತ್ರವರ್ಗ | ಕಲ್ಯಾಣಕುಮಾರ್ ಆರತಿ ರೂಪಾದೇವಿ, ಶೈಲಶ್ರೀ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಆರ್.ಎನ್.ಕೃಷ್ಣ |
ಬಿಡುಗಡೆಯಾಗಿದ್ದು | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ವೇದ ಪಿಕ್ಚರ್ಸ್ |
ಸಾಹಿತ್ಯ | ಆರ್.ಎನ್.ಜಯಗೋಪಾಲ್ |
ಇತರೆ ಮಾಹಿತಿ | ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದು |
ಚಿತ್ರದ ಗೀತೆಗಳು
ಬದಲಾಯಿಸಿ- ಗಾಳಿ ಮೇಲೆ ತೇಲಿ ಬಂತು - ಎಸ್. ಜಾನಕ್ಕಿ
- ಮುಡಿದಿಹ ಮಲ್ಲಿಗೆಯು - ಎಸ್.ಪಿ.ಬಿ, ವಾಣಿ ಜೈರಾಮ್
- ಹತ್ತಿರ ಬಂದರೆ - ವಾಣಿ ಜೈರಾಮ್, ರಾಜ್ ಸೀತರಾಮ್
- ಚೆಲ್ಲುವೇಯ ಚೆಲ್ಲುವು - ವಾಣಿ ಜೈರಾಮ್, ರಾಜ್ ಸೀತರಾಮ್