ಅರ್ಜುನ್ ಬಿಜ್ಲಾನಿ

ಭಾರತೀಯ ಚಿತ್ರನಟ (ಜನನ ೧೯೮೨)

ಅರ್ಜುನ್ ಬಿಜ್ಲಾನಿಯವರು ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಟ.ಅವರು ಬಾಲಾಜಿ ಟೆಲಿಫಿಲ್ಮ್ಸ್ ನ ಕಾರ್ತಿಕ ಎಂಬ ದೂರದರ್ಶನ ಕಾರ್ಯಕ್ರಮದ ಮೂಲಕ ಚೊಚ್ಚಲ ಪ್ರದರ್ಶನ ಮಾಡಿದರು.ನಂತರ ಅವರು ಲೆಫ್ಟ್ ರೈಟ್ ಲೆಫ್ಟ್, ಮಿಲೇ ಜಬ್ ಹಮ್ ತುಮ್, ಮೇರೀ ಆಶಿಕೀ ತುಮ್ ಸೇ ಹೀ, ನಾಗಿನ್ ಮತ್ತು ಪರ್ದೇಸ್ ಮೇ ಹೇ ಮೇರಾ ದಿಲ್ ಸೇರಿದಂತೆ ಇತರ ಪ್ರಸಿದ್ದ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.೨೦೧೬ ರಲ್ಲಿ ಅವರು 'ಝಲಕ್ ದಿಖ್ಲಾ ಝಾ ೯' ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.ಅದೇ ವರ್ಷದಲ್ಲಿ ಅವರು 'ಡೈರೆಕ್ಟ್ ಇಶ್ಕ್' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು.೨೦೧೮ ರಲ್ಲಿ ಅವರು ಕಲರ್ಸ್ ಟಿವಿ ಯ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದಿವಾನೆ' ಯ ಹೋಸ್ಟ್ ಆಗಿಯೂ ಕಾಣಿಸಿಕೊಂಡಿದ್ದಾರೆ.

ಅರ್ಜುನ್ ಬಿಜ್ಲಾನಿ
ಜನನ
ಅರ್ಜುನ್ ಬಿಜ್ಲಾನಿ

(1982-10-31) ೩೧ ಅಕ್ಟೋಬರ್ ೧೯೮೨ (ವಯಸ್ಸು ೪೨)[]
ರಾಷ್ಟ್ರೀಯತೆಭಾರತೀಯ
ವೃತ್ತಿನಟ
ಸಕ್ರಿಯ ವರ್ಷಗಳು೨೦೦೪–ಪ್ರಸ್ತುತ
ಸಂಗಾತಿ
ನೇಹಾ ಸ್ವಾಮಿ
(m. ೨೦೧೩)
[]
ಮಕ್ಕಳು[]

ಆರಂಭಿಕ ಜೀವನ

ಬದಲಾಯಿಸಿ

ಅರ್ಜುನ್ ಬಿಜ್ಲಾನಿಯವರು ಅಕ್ಟೋಬರ್ ೩೧, ೧೯೮೨ ರಂದು ಭಾರತಮಹಾರಾಷ್ಟ್ರಮುಂಬೈನಲ್ಲಿ ಸಿಂಧಿ ಹಿಂದೂ ಕುಟುಂಬದಲ್ಲಿ ಜನಿಸಿದರು.ಅವರು ತಮ್ಮ ಶಾಲಾ ಶಿಕ್ಷಣವನ್ನು ಬಾಂಬೆ ಸ್ಕಾಟಿಷ್ ಸ್ಕೂಲ್, ಮಹಿಮ್ ನಿಂದ ಹಾಗೂ ತಮ್ಮ ಕಾಲೇಜು ಶಿಕ್ಷಣವನ್ನು ಹೆಚ್.ಆರ್ ಕಾಲೇಜ್ ಆಫ್ ಕಾಮರ್ಸ್ ಆಂಡ್ ಎಕನಾಮಿಕ್ಸ್ ನಿಂದ ಪಡೆದರು.ಅವರು ಹತ್ತೊಂಬತ್ತನೆಯ ವಯಸ್ಸಿನಲ್ಲಿ ತಮ್ಮ ತಂದೆ ಸುದರ್ಶನ್ ಬಿಜ್ಲಾನಿಯವರನ್ನು ಕಳೆದುಕೊಂಡರು.

ವೈವಾಹಿಕ ಜೀವನ

ಬದಲಾಯಿಸಿ

ಅರ್ಜುನ್ ಬಿಜ್ಲಾನಿಯವರು ಮೇ ೨೦, ೨೦೧೩ ರಂದು ತಮ್ಮ ದೀರ್ಘಕಾಲದ ಗೆಳತಿ ನೇಹಾ ಸ್ವಾಮಿಯವರನ್ನು ವಿವಾಹವಾದರು.ಇವರಿಬ್ಬರು ಜನವರಿ ೨೦,೨೦೧೫ ರಂದು ಅಯಾನ್ ಬಿಜ್ಲಾನಿ ಎಂಬ ಗಂಡು ಮಗುವಿಗೆ ಪೋಷಕರಾದರು.

ದೂರದರ್ಶನ

ಬದಲಾಯಿಸಿ
ವರ್ಷ ಹೆಸರು ಪಾತ್ರ ಟಿಪ್ಪಣಿ Ref
೨೦೦೪ ಕಾರ್ತಿಕ ಅಂಕುಶ್
೨೦೦೫-೨೦೦೬ ರಿಮಿಕ್ಸ್ ವಿಕ್ರಮ್
೨೦೦೬-೨೦೦೮ ಲೆಫ್ಟ್ ರೈಟ್ ಲೆಫ್ಟ್ ಕೆಡೆಟ್ ಆಲೇಕ್ ಶರ್ಮಾ []
೨೦೦೮-೨೦೦೯ ಮೋಹೆ ರಂಗ್ ದೇ ಸಂಜಯ್ []
೨೦೦೮-೨೦೧೦ ಮಿಲೇ ಜಬ್ ಹಮ್ ತುಮ್ ಮಯಂಕ್ ಶರ್ಮಾ []
೨೦೧೧ ಪರ್ದೇಸ್ ಮೇಂ ಮಿಲಾ ಕೋಯಿ ಅಪ್ನಾ ಚಂದ್ರಕಾಂತ್ ಬೋಸ್ಲೇ
೨೦೧೨ ತೇರಿ ಮೇರಿ ಲವ್ ಸ್ಟೋರೀಸ್ ರಘು ಎಪಿಸೋಡಿಕ್
೨೦೧೪ ಕಾಲಿ – ಏಕ್ ಪುನರ್ ಅವತಾರ್ ದೇವ್
ಯೇ ಹೇ ಆಶಿಕಿ ವರುಣ್ ಎಪಿಸೋಡಿಕ್
೨೦೧೫ ಮೇರೀ ಆಶಿಕೀ ತುಮ್ ಸೆ ಹೀ ಶಿಖರ್ ಮೆಹ್ರಾ []
೨೦೧೫-೨೦೧೬ ನಾಗಿನ್ ರಿತಿಕ್ ಸಿಂಗ್/ಸಂಗ್ರಾಮ್ ಸಿಂಗ್ []
೨೦೧೬ ಝಲಕ್ ದಿಖ್ಲಾ ಝಾ ೯ ಸ್ಪರ್ಧಿ []
ಕವಚ್... ಕಾಲಿ ಶಕ್ತಿಯೋಂ ಸೇ ಅರ್ಹಾನ್ [೧೦]
೨೦೧೬; ೨೦೧೭ ನಾಗಿನ್ ೨ ರಿತಿಕ್ ಸಿಂಗ್ ವಿಶೇಷ ನೋಟ [೧೧]
೨೦೧೬-೨೦೧೭ ಪರ್ದೇಸ್ ಮೇ ಹೇ ಮೇರಾ ದಿಲ್ ರಾಘವ್ ಮೆಹ್ರಾ [೧೨]
೨೦೧೭-೨೦೧೯ ಇಶ್ಕ್ ಮೇಂ ಮರ್ಜಾವಾಂ ದೀಪ್ ರಾಜ್ ಸಿಂಗ್/ರಾಜ್ ದೀಪ್ ಸಿಂಗ್ [೧೩]
೨೦೧೯ ನಾಗಿನ್ ೩ ರಿತಿಕ್ ಸಿಂಗ್ ವಿಶೇಷ ನೋಟ [೧೪]

ಹೋಸ್ಟ್ ಆಗಿ

ಬದಲಾಯಿಸಿ
ವರ್ಷ ಪ್ರದರ್ಶನ ಚಾನಲ್ Ref(s)
೨೦೧೦ ಐಟಿಎ ೨೦೧೦ ರೆಡ್ ಕಾರ್ಪೆಟ್ ಕಲರ್ಸ್ ಟಿವಿ [೧೫]
೨೦೧೨ ರೋಡ್ ಡೈರೀಸ್ ಬಿಂದಾಸ್ [೧೬]
೨೦೧೩ ಸ್ಟಾರ್ ಪರಿವಾರ್ ಅವಾರ್ಡ್ಸ್ ರೆಡ್ ಕಾರ್ಪೆಟ್ ಸ್ಟಾರ್ ಪ್ಲಸ್ [೧೭]
೨೦೧೬ ಐಫಾ ಗ್ರೀನ್ ಕಾರ್ಪೆಟ್ ಕಲರ್ಸ್ ಟಿವಿ [೧೮]
೨೦೧೭ ಸ್ಟಾರ್ ಪರಿವಾರ್ ಅವಾರ್ಡ್ಸ್ ಸ್ಟಾರ್ ಪ್ಲಸ್ [೧೯]
೨೦೧೭ ಐಫಾ ಗ್ರೀನ್ ಕಾರ್ಪೆಟ್ ಕಲರ್ಸ್ ಟಿವಿ [೨೦]
೨೦೧೮ ಡ್ಯಾನ್ಸ್ ದಿವಾನೆ [೨೧]
೨೦೧೯ ಕಿಚನ್ ಚಾಂಪಿಯನ್ ೫ [೨೨]
ಡ್ಯಾನ್ಸ್ ದಿವಾನೆ ೨ [೨೩]

ವಿಶೇಷ ಪ್ರದರ್ಶನಗಳು

ಬದಲಾಯಿಸಿ
ವರ್ಷ ಪ್ರದರ್ಶನ ಪಾತ್ರ Ref(s)
೨೦೧೩ ಚಿಂಟು ಬನ್ ಗಯಾ ಜೆಂಟಲ್ ಮ್ಯಾನ್ ಸ್ವತಃ
೨೦೧೪ ಬಾಕ್ಸ್ ಕ್ರಿಕೆಟ್ ಲೀಗ್ ಸ್ಪರ್ಧಿ [೨೪]
೨೦೧೫ ಕಿಲ್ಲರ್ರ್ ಕರಾಒಕೆ ಅಟ್ಕಾ ತೊ ಲಟ್ಕಾ
ಕಾಮಿಡಿ ನೈಟ್ಸ್ ವಿದ್ ಕಪಿಲ್ ಅತಿಥಿ [೨೫]
೨೦೧೬ ಬಾಕ್ಸ್ ಕ್ರಿಕೆಟ್ ಲೀಗ್ ೨ ಸ್ಪರ್ಧಿ [೨೬]
ಫಿಯರ್ ಫ್ಯಾಕ್ಟರ್: ಖತ್ರೋಂ ಕೇ ಕಿಲಾಡಿ ೭ ಅತಿಥಿ [೨೭]
ಕಾಮಿಡಿ ನೈಟ್ಸ್ ಬಚಾವೊ [೨೮]
೨೦೧೭-೨೦೧೮ ತೂ ಆಶಿಕಿ ಅತಿಥಿ
೨೦೧೯ ಉಡಾನ್ ಸಪ್ನೋನ್ ಕೀ
ರೈಝಿಂಗ್ ಸ್ಟಾರ್
ಖತ್ರಾ ಖತ್ರಾ ಖತ್ರಾ

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿ
೨೦೧೨ ಫುಲ್ ಪುಕ್ರೇ ಸುಕ್ಕಾ ಕಿರುಚಿತ್ರ
೨೦೧೩ ಐ ಗೆಸ್ ಮಾನವ್ ಕಿರುಚಿತ್ರ
೨೦೧೩ ಕಾಟ್ ಇನ್ ದಿ ವೆಬ್ ಕರಣ್ ಕಿರುಚಿತ್ರ
೨೦೧೬ ಡೈರೆಕ್ಟ್ ಇಶ್ಕ್ ಕಬೀರ್ ಬಜ್ಪಾಯೀ ಬಾಲಿವುಡ್ ಚೊಚ್ಚಲ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
ವರ್ಷ ಪ್ರಶಸ್ತಿ ವರ್ಗ ಪ್ರದರ್ಶನ ಫಲಿತಾಂಶ Reference
೨೦೦೬ ಇಂಡಿಯನ್ ಟೆಲ್ಲಿ ಅವಾರ್ಡ್ಸ್ ಅತ್ಯುತ್ತಮ ಫ್ರೆಶ್ ನ್ಯೂ ಫೇಸ್ (ಪುರುಷ) ಲೆಫ್ಟ್ ರೈಟ್ ಲೆಫ್ಟ್ Nominated
೨೦೦೭ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) Nominated
೨೦೧೦ ಲಯನ್ಸ್ ಗೋಲ್ಡ್ ಅವಾರ್ಡ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ (ಪುರುಷ) ಮಿಲೇ ಜಬ್ ಹಮ್ ತುಮ್ Nominated
ಕಲಾಕಾರ್ ಅವಾರ್ಡ್ಸ್ ಅತ್ಯುತ್ತಮ ನಟ ಗೆಲುವು
೨೦೧೬ ಗೋಲ್ಡನ್ ಪೆಟಲ್ ಅವಾರ್ಡ್ಸ್ ಅತ್ಯುತ್ತಮ ನಟ ನಾಗಿನ್ Nominated
ನೆಚ್ಚಿನ ಜೋಡಿ Nominated
ಗೋಲ್ಡ್ ಅವಾರ್ಡ್ಸ್ ಅತ್ಯುತ್ತಮ ನಟ (ವಿಮರ್ಶಕರು) ಗೆಲುವು [೨೯]
೨೦೧೭ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಜನಪ್ರಿಯ) Nominated
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ ಅತ್ಯುತ್ತಮ ನಟ (ಪುರುಷ) Nominated
೨೦೧೮ ಗೋಲ್ಡ್ ಅವಾರ್ಡ್ಸ್ ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ ಇಶ್ಕ್ ಮೇಂ ಮರ್ಜಾವಾಂ ಗೆಲುವು [೩೦]
೨೦೧೯ ಇಂಡಿಯನ್ ಟೆಲ್ಲಿ ಅವಾರ್ಡ್ಸ್ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ) Nominated
ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟ (ಪುರುಷ)
೨೦೧೯ ಗೋಲ್ಡ್ ಅವಾರ್ಡ್ಸ್ ಅತ್ಯುತ್ತಮ ಹೋಸ್ಟ್ ಡ್ಯಾನ್ಸ್ ದೀವಾನೆ/ಕಿಚನ್ ಚಾಂಪಿಯನ್ ಗೆಲುವು
೨೦೧೯ ಗೋಲ್ಡ್ ಅವಾರ್ಡ್ಸ್ ಅತ್ಯುತ್ತಮ ಕೂದಲು (ಪುರುಷ) N/A ಗೆಲುವು

ಉಲ್ಲೇಖಗಳು

ಬದಲಾಯಿಸಿ
  1. "TV actors and their birthday bash pictures". The Times of India. Retrieved 4 March 2016.
  2. "Arjun Bijlani to tie the knot in May". The Times of India. Retrieved 4 March 2016.
  3. "My son is my lucky charm: Arjun Bijlani". The Indian Express. 29 October 2015. Retrieved 4 March 2016.
  4. "Telly heartthrobs' soapy ride to success". The Times of India. Retrieved 4 March 2016.
  5. "Getting to know Arjun Bijlani". dna. 1 December 2008. Retrieved 4 March 2016.
  6. "From Barun Sobti to Jay Bhanushali: Nine TV heartthrobs to debut in Bollywood". The Times of India. Retrieved 4 March 2016.
  7. "Arjun Bijlani opposite Ishani in Meri Aashiqui". The Times of India. Retrieved 4 March 2016.
  8. "Not insecure about doing female-driven show 'Naagin': Arjun Bijlani". The Indian Express. 28 October 2015. Retrieved 4 March 2016.
  9. "This is why TV actor Arjun Bijlani is participating in "Jhalak Dikhhla Jaa"". Retrieved 27 July 2016.
  10. "Arjun Bijlani to play a jinn in 'Kawach'". timesofindia.com. Retrieved 2 August 2016.
  11. "Arjun Bijlani back with Mouni Roy in Naagin season 2". timesofindia. Retrieved 28 September 2016.
  12. "naagin actor arjun bijlani not shaleen malhotra ronmance drashti dhami in pardes Mein hain meraa dil". the International Standard times. Retrieved 10 September 2016.
  13. "Arjun Bijlani's Ishq Mein Mar Jawan to replace Sasural Simar Ka - watch promo". Bollywoodlfe. 2017-09-05. Retrieved 2018-08-08.
  14. "Naagin 3: Mouni Roy, Arjun Bijlani and Karanvir Bohra reunite for the Finale Episode". TOI. Retrieved 12 May 2019.
  15. ShowsGalore07 (20 December 2010). "ITA Awards 2010 RED CARPET pt 2/3 HQ". Retrieved 22 September 2017 – via YouTube.{{cite web}}: CS1 maint: numeric names: authors list (link)
  16. "Arjun Bijlani goes Bindass!". The Times of India. Retrieved 4 March 2016.
  17. "Arjun Bijlani To Host The Red Carpet Of Star Parivaar Awards 2013". 13 July 2013. Archived from the original on 24 ಡಿಸೆಂಬರ್ 2018. Retrieved 22 September 2017.
  18. "Arjun Bijlani to host IIFA 2016 red carpet! - Lifestyle- Times of India Videos". The Times of India. Retrieved 22 September 2017.
  19. IANS (5 May 2017). "Arjun Bijlani to host 'Star Parivaar Awards'". Retrieved 22 September 2017 – via Business Standard.
  20. "Arjun Bijlani on hosting an award show in New York: It's a dream come true - Times of India". Retrieved 22 September 2017.
  21. "Arjun Bijlani turns host with dacne deewane - Times of India". Retrieved 30 April 2018.
  22. "Arjun Bijlani to host kitchen champion season 5". thespeaktoday.com. Archived from the original on 10 ಏಪ್ರಿಲ್ 2019. Retrieved 12 June 2019.
  23. Team, Tellychakkar. "Dance Deewane to come back with Season 2". Tellychakkar.com. Retrieved 2019-05-15.
  24. "Box Cricket League Teams: BCL 2014 Team Details With TV Actors & Names of Celebrities". india.com. Retrieved 14 December 2014.
  25. "Mouni-Arjun on Comedy Nights With Kapil!". Archived from the original on 24 ಡಿಸೆಂಬರ್ 2018. Retrieved 28 October 2015.
  26. "200 Actors, 10 Teams, and 1 Winner... Let The Game Begin". The Times of India. Retrieved 4 March 2016.
  27. "'Khatron Ke Khiladi 7' special episode: Mouni Roy, Arjun Bijlani, Radhika Madan and others to participate [PHOTOS]". Retrieved 24 March 2016.
  28. "Dance dates laughter; Jhalak Dikhhla Jaa 9 participants on Comedy Nights Bachao". 20 July 2016.
  29. "Arjun Bijlani of Naagin wins first Best Actor award - The Times of India". Retrieved 21 December 2016.
  30. "Zee Gold Awards 2018 Full Winners List: Jennifer Winget, Nakuul Mehta, Mouni Roy walk away with the trophies".