ಅರಾಮೇಯಿಕ್ ಲಿಪಿ : ಪ್ರಾಚೀನ ಸಿರಿಯದ ಜನ ಬಳಸುತ್ತಿದ್ದ ಈ ಲಿಪಿ ಉತ್ತರ ಸಿಮೆಟಿಕ್ ವರ್ಗಕ್ಕೆ ಸೇರಿದೆ. ಈ ಲಿಪಿಯ ಅತ್ಯಂತ ಪ್ರಾಚೀನ ಶಾಸನ ಟಿಲ್-ಹಲಾಫ್‍ನಲ್ಲಿ ದೊರಕಿದ್ದು, ಪ್ರ ಶ.ಪೂ. 9ನೆಯ ಶತಮಾನಕ್ಕೆ ಸೇರಿದುದಾಗಿದೆ. ಇದು ಪಶ್ಚಿಮ ಏಷ್ಯದಲ್ಲಿ ಅದರಲ್ಲೂಪರ್ಷಿಯ ರಾಜ್ಯದಲ್ಲಿ ವಿಶೇಷವಾಗಿ ಬಳಕೆಯಲ್ಲಿತ್ತು. ಈ ಲಿಪಿ ಹೀಬ್ರೂ, ಸಿರಿಯಕ್, ಮಂಡೇನ್, ಮನಿಷೇನ್, ಖರೋಷ್ಠೀ, ಪಹ್ಲವಿ, ಅವೆಸ್ತ ಮುಂತಾದ ಲಿಪಿಗಳ ವಿಕಾಸಕ್ಕೆ ಕಾರಣವಾಯಿತು. ಭಾರತದಲ್ಲಿ ಪ್ರಚಾರದಲ್ಲಿದ್ದ ಖರೋಷ್ಠೀ ಮತ್ತು ಬ್ರಾಹ್ಮೀ ಲಿಪಿಗಳ ಉತ್ಪತ್ತಿಗೂ ಅರಾಮೇಯಿಕ್ ಲಿಪಿಯೇ ಕಾರಣವೆಂದು ಕೆಲ ವಿದ್ವಾಂಸರು ವಾದಿಸುತ್ತಾರೆ. ಆಫ್ಘಾನಿಸ್ತಾನದಲ್ಲಿ ಈ ಲಿಪಿಯಲ್ಲಿ ಬರೆದ ಅಶೋಕನ ಶಾಸನಗಳು ಸಿಕ್ಕಿವೆ.

Aramaic
ܐܪܡܝܐ‎, ארמית
Arāmît
ಭೌಗೋಳಿಕ
ಹಂಚಿಕೆ
Fertile Crescent, Eastern Arabia
ಭಾಷಾ ವರ್ಗೀಕರಣAfro-Asiatic
ಪ್ರೋಟೋ ಭಾಷೆಗಳುOld Aramaic (900–700 BCE)
ಉಪವಿಭಾಗಗಳು
ISO 639-2 / 5arc
Linguasphere12-AAA
Glottologaram1259[]
Arāmāyā in Syriac Esṭrangelā script
Syriac-Aramaic alphabet
Syriac Aramaic inscription at Syro-Malabar Catholic Major Archbishop's House in India.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Hammarström, Harald; Forkel, Robert; Haspelmath, Martin, eds. (2017). "Aramaic". Glottolog 3.0. Jena, Germany: Max Planck Institute for the Science of Human History. {{cite book}}: Unknown parameter |chapterurl= ignored (help)