ಅಡಿಲೇಡ್ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ.ದಕ್ಷಿಣ ಆಸ್ಟ್ರೇಲಿಯಾದ ಪ್ರಮುಖ ಬಂದರು ಕೂಡಾ ಹೌದು.೧೮೩೭ ರಲ್ಲಿ ಬ್ರಿಟನ್ ಸಾಮ್ರಾಟ ನಾಲ್ಕನೇ ವಿಲಿಯಮ್ ತನ್ನ ಮಡದಿ ರಾಣಿ ಅಡಿಲೇಡ್‍ರವರ ಸ್ಮರಣಾರ್ಥ ನಿರ್ಮಿಸಿದರು.ಇದನ್ನು ಚರ್ಚುಗಳ ನಗರ' ಎಂದು ಕೂಡಾ ಕರೆಯುತ್ತಾರೆ.

180-degree panoramic view of the Southern Plaza with Parliament House, City Sign (foreground), Adelaide Railway Station/Casino/Hyatt Hotel and Festival Centre shown left to right.

ಭಾಹ್ಯ ಸಂಪರ್ಕಗಳುಸಂಪಾದಿಸಿ


"https://kn.wikipedia.org/w/index.php?title=ಅಡಿಲೇಡ್&oldid=1124105" ಇಂದ ಪಡೆಯಲ್ಪಟ್ಟಿದೆ