ಸೋಡಿಯಂ ಬೈ ಕಾರ್ಬೋನೇಟ್

(ಅಡಿಗೆ ಸೋಡಾ ಇಂದ ಪುನರ್ನಿರ್ದೇಶಿತ)

ರಾಸಾಯನಿಕ ಹೆಸರು: ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್

ಸೋಡಿಯಂ ಬೈ ಕಾರ್ಬೋನೇಟ್
Ball and stick model of a sodium cation
Ball and stick model of a sodium cation
Ball and stick model of a bicarbonate anion
Ball and stick model of a bicarbonate anion
Sample of sodium bicarbonate
ಹೆಸರುಗಳು
ಐಯುಪಿಎಸಿ ಹೆಸರು
Sodium hydrogen carbonate
Other names
Baking soda, bicarbonate of soda, nahcolite
Identifiers
ECHA InfoCard 100.005.122
E number E500(ii) (acidity regulators, ...)
  • InChI=1S/CH2O3.Na/c2-1(3)4;/h(H2,2,3,4);/q;+1/p-1
    Key: UIIMBOGNXHQVGW-UHFFFAOYSA-M
  • InChI=1/CH2O3.Na/c2-1(3)4;/h(H2,2,3,4);/q;+1/p-1
    Key: UIIMBOGNXHQVGW-REWHXWOFAQ
ಗುಣಗಳು
ಅಣು ಸೂತ್ರ NaHCO
3
ಮೋಲಾರ್ ದ್ರವ್ಯರಾಶಿ 84.007 g mol−1
Appearance White crystals
Odor odorless
ಸಾಂದ್ರತೆ 2.20 g/cm3[]
ಕರಗು ಬಿಂದು

50 °C, 323 K, 122 °F ((decomposes to sodium carbonate))

ಕರಗುವಿಕೆ ನೀರಿನಲ್ಲಿ 9 g/100 mL

69 g/L (0 °C)[]
96 g/L (20 °C)[]
165 g/L (60 °C)[]
236 g/L (100 °C)[]

ಕರಗುವಿಕೆ 0.02 %wt acetone, 2.13 %wt methanol @22°C.[] insoluble in ethanol
log P -0.82
ಅಮ್ಲತೆ (pKa) 10.329[]

6.351 (carbonic acid)[]

ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) 1.3344
ರಚನೆ
monoclinic
Pharmacology
Intravenous, oral
ಉಷ್ಣರಸಾಯನಶಾಸ್ತ್ರ
ರೂಪಗೊಳ್ಳುವ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔfHo298
-947.7 kJ/mol
ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298
102 J/mol K
ವಿಶಿಷ್ಟ ಉಷ್ಣ ಸಾಮರ್ಥ್ಯ, C 87.61 J/mol K
Hazards
Main hazards Causes serious eye irritation
NFPA 704
NFPA 704 four-colored diamondFlammability code 0: Will not burn. E.g., waterHealth code 1: Exposure would cause irritation but only minor residual injury. E.g., turpentineReactivity code 0: Normally stable, even under fire exposure conditions, and is not reactive with water. E.g., liquid nitrogenSpecial hazards (white): no code
0
1
0
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Lethal dose or concentration (LD, LC):
4220 mg/kg ( rat, oral ) []
ಸಂಬಂಧಿತ ಸಂಯುಕ್ತಗಳು
Other anions
ಇತರ ಕ್ಯಾಟಯಾನು
(ಧನ ಅಯಾನು)
Ammonium bicarbonate

Potassium bicarbonate

Related compounds
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ರಾಸಾಯನಿಕ ಸೂತ್ರ: NaHCO3

ಆಡುಮಾತಿನಲ್ಲಿ: ಅಡಿಗೆ ಸೋಡ

ತಣ್ಣಗಿರುವ ಸೋಡಿಯಂ ಕಾರ್ಬೋನೇಟ್ (sodium carbonate) ಸಂತೃಪ್ತ ದ್ರಾವಣದ ಮೂಲಕ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಾಯಿಸುವುದರಿಂದ ಸೋಡಿಯಂ ಬೈ ಕಾರ್ಬೋನೇಟ್ (Sodium bicarbonate) ದೊರೆಯುತ್ತದೆ. ಸೋಡಿಯಂ ಬೈ ಕಾರ್ಬೋನೇಟ್ ಹರಳುಗಳು ಪ್ರತ್ಯೇಕಗೊಳ್ಳುತ್ತವೆ.

Na2CO3 + CO2 + H2O → 2NaHCO3

ಸೋಡಿಯಂ ಬೈ ಕಾರ್ಬೋನೇಟ್‍ನ ಗುಣಗಳು

ಬದಲಾಯಿಸಿ
  • ಸೋಡಿಯಂ ಬೈ ಕಾರ್ಬೋನೇಟ್‍ ಒಂದು ಬಿಳಿಯ ಸ್ಪಟಿಕಲವಣವಾಗಿದ್ದು ನೀರಿನಲ್ಲಿ ಕರಗುತ್ತದೆ.
  • ಸೋಡಿಯಂ ಬೈ ಕಾರ್ಬೋನೇಟ್‍ ಅನ್ನು ೧೦೦°c (೩೭೩k)ಗಿಂತ ಹೆಚ್ಚು ಕಾಯಿಸಿದರೆ ವಿಭಜನೆ ಹೊಂದಿ ಸೋಡಿಯಂ ಕಾರ್ಬೋನೇಟ್‍ ಉಂಟಾಗುತ್ತದೆ.

2NaHCO3 → Na2CO3 + H2O + CO2

  • ಇದು ಕೊರತೆ ಉಂಟು ಮಾಡದ ಒಂದು ಪ್ರತ್ಯಾಮ್ಲ.
  • ಇದು ಆಮ್ಲಗಳೊಡನೆ ವರ್ತಿಸಿದಾಗ ಇಂಗಾಲದ ಡೈ ಆಕ್ಸೈಡ್ (Carbon dioxide) ಉತ್ಪಾದನೆಯಾಗುತ್ತದೆ.
 
ಸೋಡಿಯಂ ಬೈ ಕಾರ್ಬೋನೇಟ್

ಉಪಯೋಗಗಳು

ಬದಲಾಯಿಸಿ
  1. ಸೋಡಿಯಂ ಬೈ ಕಾರ್ಬೋನೇಟ್‍ ಅನ್ನು ಅಡಿಗೆ ಸೋಡದ (ಬೇಕಿಂಗ್ ಪೌಡರ್) ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ದೋಸೆ, ಇಡ್ಲಿ, ಬೋಂಡ ಮುಂತಾದುವುಗಳಿಗೆ ಹಾಕುತ್ತಾರೆ. ಬಿಸಿಯಲ್ಲಿ ಇದು ವಿಭಜಿಸಲ್ಪಟ್ಟು ಇಂಗಾಲಾಮ್ಲ ಉತ್ಪತ್ತಿಯಾಗಿ ಪದಾರ್ಥಗಳನ್ನು ಉಬ್ಬಿಸಿ ಮೃದುವಾಗುವಂತೆ ಗರಿಗರಿಯಾಗುವಂತೆ ಮಾಡುತ್ತದೆ.
  2. ಇದನ್ನು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ನಿವಾರಿಸಲು ಔಷಧಿಯಾಗಿ ಬಳಸುತ್ತಾರೆ,ಇದು ಪ್ರತ್ಯಾಮ್ಲಿಯ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಹೆಚ್ಚಾದ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಸಮಾಧಾನವನ್ನುಂಟು ಮಾಡುತ್ತದೆ.[]
  3. ಇದು ಕ್ಷಾರ ಗುಣವುಳ್ಳದ್ದು.  ಆದ್ದರಿಂದ ಕೇಕ್ ಬಿಸ್ಕತ್ ಮುಂತಾದುವನ್ನು ಉಬ್ಬುವಂತೆ ಮಾಡಲು ಉಪಯೋಗಿಸುವ ಬೇಕಿಂಗ್ ಪೌಡರ್‌ನಲ್ಲಿ ಅಡಿಗೆ ಸೋಡ, ಟಾರ್‌ಟಾರಿಕ್ ಆಮ್ಲ ಅಥವಾ ಪೊಟಾಸಿಯಮ್ ಆಸಿಡ್ ಟಾರ್‌ಟರೇಟ್ ಇವುಗಳ ಸೂಕ್ತ ಮಿಶ್ರಣವಿರುತ್ತದೆ.[] ತೇವದಲ್ಲಿ ಬಿಸಿ ಮಾಡಿದಾಗ ಇವೆರಡರ ರಾಸಾಯನಿಕ ಕ್ರಿಯೆಯಿಂದ ಇಂಗಾಲಾಮ್ಲ ಉತ್ಪತ್ತಿಯಾಗಿ ಒಲೆಯಲ್ಲಿ ಇಟ್ಟ ಕೇಕ್ ಉಬ್ಬುತ್ತದೆ.  ಕ್ಷಾರಪದಾರ್ಥ ಆಮ್ಲ ಪದಾರ್ಥದೊಂದಿಗೆ ಬೆರೆಯುವುದರಿಂದ ಬೇಯಿಸಿದ ಕೇಕ್‌ನಲ್ಲಿ ಕ್ಷಾರಗುಣ ಉಳಿಯುವುದಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. "Physical Constants of Inorganic Compounds". CRC Handbook, p. 4-85.
  2. ೨.೦ ೨.೧ "Aqueous solubility of inorganic compounds at various temperatures". CRC Handbook, p. 8-116.
  3. ೩.೦ ೩.೧ "Sodium Bicarbonate" (PDF). UNEP Publications. Archived from the original (PDF) on 2011-05-16. Retrieved 2015-05-14.
  4. J. L. Ellingboe, J. H. Runnels (1966). "Solubilities of Sodium Carbonate and Sodium Bicarbonate in Acetone-Water and Methanol-Water Mixtures". J. Chem. Eng. Data. 11 (3): 323–324. doi:10.1021/je60030a009.
  5. ೫.೦ ೫.೧ Goldberg, Robert N.; Kishore, Nand; Lennen, Rebecca M. "Thermodynamic quantities for the ionisation reactions of buffers in water". CRC Handbook. pp. 7–13.
  6. ChemIDplus - 144-55-8 - UIIMBOGNXHQVGW-UHFFFAOYSA-M - Sodium bicarbonate [USP:JAN] - Similar structures search, synonyms, formulas, resource links, and other chemical info...
  7. "Sodium Bicarbonate". Jackson Siegelbaum Gastroenterology. 1998. Archived from the original on 5 October 2016. Retrieved 4 October 2016. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  8. "Glossary Ingredients". Cooking.com. Archived from the original on 15 September 2008.


ಬಾಹ್ಯ ಸಂಪರ್ಕಗಳು

ಬದಲಾಯಿಸಿ