ಅಂಗ್ವಾಂತಿಬೊ

ಸಸ್ತನಿ ಕುಲದ



Golden pottos[]
Calabar angwantibo, Arctocebus calabarensis
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
Arctocebus

Gray, 1863
Type species
Perodicticus calabarensis
J. A. Smith, 1860
Species

Arctocebus calabarensis
Arctocebus aureus

ಅಂಗ್ವಾಂತಿಬೊ ಕಾಡುಪಾವವನ್ನು ಹೋಲುವ ಪ್ರಾಣಿ.ಗೋಲ್ಡನ್ ಪೊಟ್ಟೋಸ್ ಎಂದೂ ಕರೆಯುತ್ತಾರೆ.

ಪಶ್ಚಿಮ ಆಫ್ರಿಕದ ಉಷ್ಣವಲಯದ ಕಾಡುಗಳಲ್ಲಿ ಕಾಣಬರುತ್ತವೆ.ನೈಜೀರಿಯ,ಕ್ಯಾಮರೂನ್ ಮತ್ತು ಕಾಂಗೋಗಳಲ್ಲಿ ಹೆಚ್ಚಾಗಿ ಕಾಡುಗಳಲ್ಲಿರುತ್ತವೆ. ವೃಕ್ಷಗಳ ಮೇಲೆ ವಾಸಿಸುತ್ತವೆ.ಒಬ್ಬಂಟಿಯಾಗಿರುಲು ಬಯಸುತ್ತವೆ.

ಲಕ್ಷಣಗಳು

ಬದಲಾಯಿಸಿ

ಹೆಚ್ಚಾಗಿ ಕಾಡುಪಾಪವನ್ನು ಹೋಲುತ್ತವೆ. ೨೨ರಿಂದ ೩೦ ಸೆಂಟಿಮೀಟರ್‍ಗಳಷ್ಟು ಎತ್ತರವಿರುತ್ತವೆ.ರೋಮಗಳು ಹಳದಿ ಅಥವಾ ಚಿನ್ನದ ಬಣ್ಣವಿರುತ್ತವೆ.

ಕೀಟಗಳು ಮತ್ತು ಹಣ್ಣುಗಳು ಅಹಾರ.

ಉಲ್ಲೇಖಗಳು

ಬದಲಾಯಿಸಿ
  1. Groves, C. P. (2005). Wilson, D. E.; Reeder, D. M (eds.). Mammal Species of the World (3rd ed.). Baltimore: Johns Hopkins University Press. pp. 121–122. OCLC 62265494. ISBN 0-801-88221-4. {{cite book}}: Invalid |ref=harv (help)


ಬಾಹ್ಯ ಸಂಪರ್ಕಗಳು

ಬದಲಾಯಿಸಿ