99 (ಚಲನಚಿತ್ರ)

ಕನ್ನಡ ಚಲನಚಿತ್ರ
(೯೯ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)

೯೯ ೨೦೧೯ರ ಕನ್ನಡ ಭಾಷೆಯ ಚಲನಚಿತ್ರ, ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ರಾಮುರವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಮತ್ತು ಭಾವನ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು. ಇದು ೨೦೧೮ ರ ತಮಿಳು ಚಿತ್ರ ೯೬ [][] ನ ರಿಮೇಕ್ ಆಗಿದೆ.

೯೯
ಚಿತ್ರ:'99 poster.jpg
Poster
ನಿರ್ದೇಶನಪ್ರೀತಮ್ ಗುಬ್ಬಿ
ನಿರ್ಮಾಪಕರಾಮು
ಕಥೆಸಿ. ಪ್ರೇಮ್ ಕುಮಾರ್
ಪಾತ್ರವರ್ಗಗಣೇಶ್
ಭಾವನ
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣಸಂತೋಷ್ ರೈ ಪತಂಜೆ
ಸ್ಟುಡಿಯೋರಾಮು ಫಿಲಂಸ್
ಬಿಡುಗಡೆಯಾಗಿದ್ದು1 ಮೇ 2019
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

ಬದಲಾಯಿಸಿ
  • ರಾಮ್ ಆಗಿ ಗಣೇಶ್ []
    • ಹೇಮಂತ್ - ಕಿರಿಯ ರಾಮ್ ಆಗಿ []
  • ಜಾನು ಪಾತ್ರದಲ್ಲಿ ಭಾವನಾ
    • ಸಮಿಕ್ಷಾ- ಕಿರಿಯ ಜಾನು ಆಗಿ
  • ರವಿಶಂಕರ್ ಗೌಡ
  • ಜ್ಯೋತಿ ರೈ
  • ಪಿ ಡಿ ಸತೀಶ್ ಚಂದ್ರ - ಗಿರಿ
  • ಅಮೃತ ರಾಮಮೂರ್ತಿ
  • ಪ್ರಣಯ ಮೂರ್ತಿ
  • ಶಮಂತ್ ಶೆಟ್ಟಿ
  • ಪ್ರಕಾಶ್ ತುಮಿನಾಡ್
  • ಚಂದ್ರಹಾಸ್ ಉಲ್ಲಾಳ್

ನಿರ್ಮಾಣ

ಬದಲಾಯಿಸಿ

೯೯, ತಮಿಳು ಚಿತ್ರ ೯೬ (೨೦೧೮) ನ ರೀಮೇಕ್ ಅನ್ನು ಪ್ರೀತಮ್ ಗುಬ್ಬಿ ನಿರ್ದೇಶಿಸಿದ್ದಾರೆ, ಇದು ಅವರು ನಿರ್ದೇಶಿಸಿದ ಮೊದಲ ರೀಮೇಕ್ ಚಿತ್ರವಾಗಿದೆ.ಇದನ್ನು ರಾಮುರವರು  ರಾಮು  ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಸಂತೋಷ್ ರೈ ಪತಂಜೆ ಅವರ ಛಾಯಾಗ್ರಹಣವಿದೆ.[][] ೧೯೯೯ರಲ್ಲಿ  ಕಾಲೇಜಿನಲ್ಲಿದ್ದಾಗ ಗಣೇಶ್ ರವರೊಂದಿಗೆ ಪ್ರೀತಂಗುಬ್ಬಿ ರವರ ಸ್ನೇಹ ಪ್ರಾರಂಭವಾದ ಕಾರಣ ಚಿತ್ರಕ್ಕೆ ೯೯ ಎಂದು ಹೆಸರಿಡಲಾಯಿತು.[] ಗುಬ್ಬಿ ಮತ್ತು ಗಣೇಶ್ ರವರು ಜೋಡಿಯಾದರೆ ಯಶಸ್ಸು ಖಚಿತ ಎಂದು ಭಾವಿಸಿ ಭಾವನಾರವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು.[] ಚಿತ್ರದ ಮೊದಲ ಹಂತದ ಚಿತ್ರೀಕರಣ ಪುತ್ತೂರಿನಲ್ಲಿ ನಡೆಯಿತು.[]

ಧ್ವನಿಪಥ

ಬದಲಾಯಿಸಿ

ಧ್ವನಿಪಥವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ .[] ಇದು ಅವರ ೧೦೦ ನೇ ಧ್ವನಿಪಥವಾಗಲಿದೆ.[] ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊಗೆ ₹ ೫ ಮಿಲಿಯನ್ ಗೆ ಮಾರಾಟ ಮಾಡಲಾಯಿತು.[] "ಹೀಗೆ ದೂರ" ಹಾಡನ್ನು ೪ ಮಾರ್ಚ್ ೨೦೧೯ ರಂದು ಬಿಡುಗಡೆ ಮಾಡಲಾಯಿತು.[೧೦]

ಸಂ.ಹಾಡುಹಾಡುಗಾರ(ರು)ಸಮಯ
1."ಹೀಗೆ ದೂರ Female"ಶ್ರೇಯಾ ಗೋಶಾಲ್5:08
2."ನವಿಲುಗರಿ"ಶ್ರೇಯಾ ಗೋಶಾಲ್3:15
3."ಅನಿಸುತ್ತಿದೆ"ಸಂಜಿತ್ ಹೆಗ್ಡೆ, ಶ್ರೇಯಾ ಗೋಶಾಲ್4:33
4."ನೀ ಜ್ಞಾಪಕ"ಸೋನು ನಿಗಮ್, ಪಾಲಕ್ ಮುಚ್ಚೆಲ್4:20
5."ಆಗಿದೆ ಆಗಿದೆ"ಕೀರ್ತನ್ ಹೊಳ್ಳ, ಮಾನಸ ಹೊಳ್ಳ 
6."ನಾ ಸನಿಹಕೆ ಇನ್ನು"ಶ್ರೇಯಾ ಗೋಶಾಲ್ 
7."ಗಮ್ಯವೇ"ಅರ್ಮಾನ್ ಮಲಿಕ್ 

ಬಿಡುಗಡೆ

ಬದಲಾಯಿಸಿ

ಈ ಚಿತ್ರವು ೧ ಮೇ ೨೦೧೯ ರಂದು ಬಿಡುಗಡೆಯಾಯಿತು.[೧೧]

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Before you forget, 99 is not just 96". Bangalore Mirror.
  2. "'96 is a hit film. That's all matters'". 6 November 2018.
  3. ೩.೦ ೩.೧ "Samiksha to play junior Janu in 99; Kannada remake of 96, Hemanth to play Ram". Asianet News. 10 January 2019. Retrieved 24 February 2019.
  4. ೪.೦ ೪.೧ "Preetham Gubbi's remake of the Tamil film 96 in Kannada, 99, will release as early as March". Bangalore Mirror. 8 January 2019. Retrieved 17 January 2019.
  5. ೫.೦ ೫.೧ Suresh, Sunayana (5 December 2018). "Ganesh and Preetham Gubbi reunite for 96 remake". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 17 January 2019.
  6. Sharadhaa, A (5 December 2018). "99 will retain the soul of 96". The New Indian Express. Retrieved 17 January 2019.
  7. "Bhavana said yes to 96 Kannada remake before seeing Tamil original". India Today. 11 December 2018. Retrieved 17 January 2019.
  8. "99': Makers unveil the look of Bhavana in the Ganesh starrer". ದಿ ಟೈಮ್ಸ್ ಆಫ್‌ ಇಂಡಿಯಾ. 29 January 2019. Retrieved 24 February 2019.
  9. "Anand audio bags rights of 99 for Rs. 50 lakh". Cinema Express. 25 February 2019. Retrieved 26 February 2019.
  10. "99 | Song – Heege Doora (Lyrical)". ದಿ ಟೈಮ್ಸ್ ಆಫ್‌ ಇಂಡಿಯಾ. 4 March 2019. Retrieved 4 March 2019.
  11. Suresh, Sunayana (1 May 2019). "99 Movie Review". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 12 May 2019.