೧೭೭೪
ವರ್ಷ ೧೭೭೪ (MDCCLXXIV) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.
೧೭೭೪ರ ಘಟನೆಗಳು
ಬದಲಾಯಿಸಿ- ಮೇ ೧೦ – ೧೫ನೆಯ ಲೂಯಿಯ ಮರಣದ ತರುವಾಯ ೧೬ನೆಯ ಲೂಯಿ ಫ್ರಾನ್ಸ್ನ ರಾಜನಾದನು.
- ಆಗಸ್ಟ್ ೧ – ಆಮ್ಲಜನಕ ಮೂಲಧಾತುವನ್ನು ಜೋಸಫ್ ಪ್ರೀಸ್ಟ್ಲೀಯಿಂದ ಮೂರನೆಯ (ಹಾಗೂ ಕೊನೆಯ) ಬಾರಿಗೆ ಶೋಧಿಸಲಾಯಿತು – ಕೊಂಚಮಟ್ಟಿಗೆ ಕಾರ್ಲ್ ವಿಲ್ಹೆಲ್ಮ್ ಶೇಯ್ಲನ (೧೭೭೧-೧೭೭೨) ಮುಂಚಿನ ವ್ಯಾಸಂಗದ ನಂತರ ಪರಿಮಾಣಾತ್ಮಕವಾಗಿ ಎರಡನೆಯ ಬಾರಿ – ಪ್ರೀಸ್ಟ್ಲೀ ೧೭೭೫ರಲ್ಲಿ ವಿಷಯವನ್ನು ಪ್ರಕಟಿಸಿದ್ದರಿಂದ ಮೂಲಧಾತುವನ್ನು ಹೆಸರಿಸಿದನು ಮತ್ತು ಎಂದಿನಂತೆ ಎಲ್ಲ ಗೌರವವನ್ನು ಗಳಿಸಿದನು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |