ಹೈದರಾಬಾದ್ ಮೆಟ್ರೊ ರೈಲು

ಹೈದರಾಬಾದ್ ಮೆಟ್ರೊ ರೈಲು ಹೈದರಾಬಾದ್ ನಗರದ ಸಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲೊಂದು. ಸಾರ್ವಜನಿಕ-ಖಾಸಗಿ ಸಹ ಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಪ್ರಪಂಚದಲ್ಲೇ ಅತಿ ಹೆಚ್ಚು ವೆಚ್ಚದ ಮೆಟ್ರೋ ರೈಲು ಇದಾಗಿದೆ.

ಹೈದರಾಬಾದ್ ಮೆಟ್ರೋ ರೈಲು
Info
Localeಹೈದರಾಬಾದ್, ತೆಲಂಗಾಣ
Transit typeಕ್ಷಿಪ್ರ ಸಾರಿಗೆ
Chief executiveNVS Reddy, MD[]
HeadquartersMetro Bhawan, Saifabad, Hyderabad
Websitehttp://hyderabadmetrorail.in/
Operation
Operator(s)Hyderabad Metro Rail Ltd. (HMRL)
Technical
System length[convert: invalid number][] (Phase I)
Electrification25kV,50Hz AC overhead catenary

ಮೊದಲನೇ ಹಂತದಲ್ಲಿ ೩ ಹಾದಿಗಳಲ್ಲಿ ೭೧ ಕಿಲೋಮೀಟರಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ನಾಗೋಲಿನಿಂದ ಮೆಟ್ಟುಗುಡ್ಡದ ೮ ಕಿಲೋಮೀಟರ್‍ ಮತ್ತು ಮಿಯಾಪುರದಿಂದ ಅಮೀರಪೇಟೆಯ ೧೨ ಕಿಲೋಮೀಟರಿನ ಸಾರಿಗೆ ವ್ಯವಸ್ಥೆ ಡಿಸೆಂಬರ ೨೦೧೪ರ ಒಳಗೆ ಪ್ರಾರಂಭಿಸಲು ಯೋಜಿಸಲಾಗಿದೆ.

ಇತಿಹಾಸ

ಬದಲಾಯಿಸಿ

ಮೊದಲನೇ ಹಂತವನ್ನು ಕೇಂದ್ರ ಸರ್ಕಾರ ಏಪ್ರಿಲ್ ೨೦೦೮ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಮಾಡಲು ಯೋಜಿಸಲಾಗಿತ್ತು. ಮೇಟಾಸ್ ಎಲ್ & ಟಿ

ಅಂದಾಜು ವೆಚ್ಚ ೧೪,೧೩೨ ಕೋಟಿ ರೂಪಾಯಿಗಳು. ಕೇಂದ್ರ ಸರ್ಕಾರ ಶೇಕಡ ೧೦ ರಷ್ಟು ಭರಿಸಲಿದ್ದು ಉಳಿದ ಶೇಕಡ ೯೦ ರಷ್ಟನ್ನು ಎಲ್ & ಟಿ ಸಂಸ್ಥೆಯು ಭರಿಸಲಿದೆ. ಕಾಮಗಾರಿಯು ೩ನೇ ಮಾರ್ಚ್ ೨೦೧೧ ರಂದು ಪ್ರಾರಂಭಿಸಬೇಕಾಗಿದ್ದು ಒಂದು ವರ್ಷ ತಡವಾಗಿ ಪ್ರಾರಂಭವಾಗಿದ್ದರಿಂದ ೧,೮೨೫ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಬಡ್ಡಿ ದರ ಈ ಯೋಜನೆಗೆ ಸೇರ್ಪಡೆಯಾಗಿ ಪ್ರಸ್ತುತ ಖರ್ಚು ವೆಚ್ಚ (ಮಾರ್ಚ್ ೨೦೧೨ ರಂತೆ) ೧೫,೯೫೭ ಕೋಟಿ ರೂಪಾಯಿಯೆಂದು ಅಂದಾಜಿಸಲಾಗಿದೆ.

ನಿರ್ಮಾಣ

ಬದಲಾಯಿಸಿ

ಹಂತ ೧ ಹಂತ ೨

ದೂರ (ಕಿ.ಮೀ) ದರ (ರೂ.)
೦-೨ ೧೦
೨ - ೪ ೧೫
೪ - ೬ ೨೫
೬ - ೮ ೩೦
೮ - ೧೦ ೩೫
೧೦ - ೧೪ ೪೦
೧೪ - ೧೮ ೪೫
೧೮ - ೨೨ ೫೦
೨೨ - ೨೬ ೫೫
> ೨೬ ೬೦

ಹಾದಿಗಳು

ಬದಲಾಯಿಸಿ

 

ಕೆಂಪು ಹಳಿ : ಮಿಯಾಪುರ – ಲಾಲ್‌ಬಹದ್ದೂರ್‍ ಶಾಸ್ತ್ರಿ ನಗರ

ಬದಲಾಯಿಸಿ

ಹಳಿಯ ಉದ್ದ - ೨೯.೮೭ ಕಿಲೋಮೀಟರ್‍

ನಿಲ್ದಾಣಗಳ ಸಂಖ್ಯೆ - ೨೭ (ಮಹಡಿಯಲ್ಲಿ)

ಇತರೆ ಹಾದಿಗಳೊಂದಿಗೆ ಸಂಪರ್ಕ:

  • ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
  • ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
ಸಂಖ್ಯೆ ನಿಲ್ದಾಣ ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) ಮಿಯಾಪುರ ನಿಲ್ದಾಣದಿಂದ ಅಂತರ (ಕಿ.ಮೀ.)
ಮಿಯಾಪುರ ೦.೦೦೦ ೦.೦೦೦
ಜವಹರಲಾಲ್ ನೆಹರು ತಾಂತ್ರಿಕ ವಿದ್ಯಾಲಯ ೧.೪೫೦ ೧.೪೫೦
ಕುಕ್ಕಟಪಲ್ಲಿ ಗೃಹ ಮಂಡಳಿ ಕಾಲೋನಿ ೧.೩೨೦ ೨.೭೭೦
ಕುಕ್ಕಟಪಲ್ಲಿ ೧.೫೪೦ ೪.೩೧೦
ಬಾಲ ನಗರ ೧.೪೯೦ ೫.೮೦೦
ಮೂಸಾಪೇಟೆ ೦.೭೨೦ ೬.೫೨೦
ಭರತ್ ನಗರ ೧.೦೮೦ ೭.೬೦೦
ಎರ್‍ರಗುಡ್ಡ ೦.೭೮೦ ೮.೩೮೦
ಇ ಎಸ್ ಐ ಆಸ್ಪತ್ರೆ ೦.೯೪೦ ೯.೩೨೦
೧೦ ಎಸ್ ಆರ್‍ ನಗರ ೧.೦೪೦ ೧೦.೩೬೦
೧೧ ಅಮೀರ ಪೇಟೆ ೦.೯೯೦ ೧೧.೩೫೦
೧೨ ಪಂಜಗುಟ್ಟೆ ೦.೯೬೦ ೧೨.೩೧೦
೧೩ ಯರ್‍ರ ಮಂಜಿಲ್ ೦.೭೫೦ ೧೩.೦೬೦
೧೪ ಖೈರತಾಬಾದ್ ೧.೦೬೦ ೧೪.೧೨೦
೧೫ ಲಕಡೀ ಕಾ ಪೂಲ್ ೧.೩೨೦ ೧೫.೪೪೦
೧೬ ವಿಧಾನಸಭೆ ೧.೪೬೦ ೧೬.೯೦೦
೧೭ ನಾಂಪಲ್ಲಿ ೧.೦೬೦ ೧೭.೯೬೦
೧೮ ಗಾಂಧಿ ಭವನ ೦.೭೯೦ ೧೮.೭೫೦
೧೯ ಮೆಡಿಕಲ್ ಕಾಲೇಜ್ ೧.೦೮೦ ೧೯.೮೩೦
೨೦ ಮಹಾತ್ಮಗಾಂಧಿ ಬಸ್ ನಿಲ್ದಾಣ ೦.೬೨೦ ೨೦.೪೫೦
೨೧ ಮಲಕ ಪೇಟೆ ೦.೮೮೦ ೨೧.೩೩೦
೨೨ ಹೊಸ ಮಾರುಕಟ್ಟೆ ೧.೦೯೦ ೨೨.೪೨೦
೨೩ ಮುಸಾರಾಂ ಭಾಗ್ ೦.೯೮೦ ೨೩.೪೦೦
೨೪ ದಿಲ್‌ಸುಖ್‌ ನಗರ ೧.೪೬೦ ೨೪.೮೬೦
೨೫ ಚೈತನ್ಯಪುರಿ ೦.೭೦೪ ೨೫.೫೬೪
೨೬ ವಿಕ್ಟರಿ ಸ್ಮಾರಕ ೧.೦೩೩ ೨೬.೫೯೭
೨೭ ಲಾಲ್ಬಹದ್ದೂರ್‍ ಶಾಸ್ತ್ರಿ ನಗರ ೨.೫೭೩ ೨೯.೧೭೦
 
ಮೆಟ್ರೋ ರೈಲಿನ ಕಾಮಗಾರಿ ಕುಕ್ಕಟಪಲ್ಲಿಯಲ್ಲಿ ಕಂಡಂತೆ

ನೀಲಿ ಹಳಿ: ನಾಗೋಲ್ – ರಾಯದುರ್ಗ

ಬದಲಾಯಿಸಿ

ಹಳಿಯ ಉದ್ದ - ೨೬.೫೧ ಕಿಲೋಮೀಟರ್‍

ನಿಲ್ದಾಣಗಳ ಸಂಖ್ಯೆ - ೨೩ (ಮಹಡಿಯಲ್ಲಿ)

ಇತರೆ ಹಾದಿಗಳೊಂದಿಗೆ ಸಂಪರ್ಕ:

  • ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
  • ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
ಸಂಖ್ಯೆ ನಿಲ್ದಾಣ ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) ನಾಗೋಲ್ ನಿಲ್ದಾಣದಿಂದ ಅಂತರ (ಕಿ.ಮೀ.)
ನಾಗೋಲ್ ೦.೦೦೦ ೦.೦೦೦
ಉಪ್ಪಲ್ ೧.೩೩೮ ೧.೩೩೮
ಎನ್.ಜಿ.ಆರ್‍.ಐ ೧.೧೮೦ ೨.೫೧೮
ಹಬ್ಸಿಗುಡ್ಡ ೧.೮೯೨ ೪.೪೧೦
ತಾರ್ನಾಕ ೦.೮೬೭ ೫.೨೭೭
ಲಾಲಗುಡ್ಡ ೦.೮೮೩ ೬.೧೬೦
ಮೆಟ್ಟುಗುಡ್ಡ ೦.೫೭೩ ೬.೭೩೩
ಸಿಕಂದರಾಬಾದ್ ೧.೭೫೨ ೮.೪೮೫
ಪೆರೇಡ್ ಮೈದಾನ ೧.೬೭೩ ೧೦.೧೫೮
೧೦ ಪ್ಯಾರಡೈಸ್ ೦.೯೮೩ ೧೧.೧೪೧
೧೧ ರಸೂಲ್‌ಪುರ ೧.೨೬೫ ೧೨.೪೦೬
೧೨ ಪ್ರಕಾಶ್ ನಗರ ೧.೧೧೧ ೧೩.೫೧೭
೧೩ ಬೇಗಂಪೇಟೆ ೧.೩೮೫ ೧೪.೯೦೨
೧೪ ಅಮೀರ ಪೇಟೆ ೧.೬೪೫ ೧೬.೫೪೭
೧೫ ಮಧುರ ನಗರ ೦.೬೮೩ ೧೭.೨೩೦
೧೬ ಯೂಸುಫ್ ಗುಡ್ಡ ೧.೦೪೩ ೧೮.೨೭೩
೧೭ ಜ್ಯೂಬ್ಲಿ ಹಿಲ್ಸ್ ಬೀದಿ ೧.೧೯೮ ೧೯.೪೭೧
೧೮ ಜ್ಯೂಬ್ಲಿ ಹಿಲ್ಸ್ ಚೆಕ್‌ಪೋಸ್ಟ್ ೦.೮೦೪ ೨೦.೨೭೫
೧೯ ಪೆದ್ದಮ್ಮ ಗುಡಿ ೧.೦೮೭ ೨೧.೩೬೨
೨೦ ಮಾಧಾಪುರ ಪೋಲೀಸ್ ಠಾಣೆ ೧.೧೮೯ ೨೨.೫೫೧
೨೧ ಸಿ. ಓ. ಡಿ. ೧.೫೭೪ ೨೪.೧೨೫
೨೨ ಹೈಟೆಕ್ ಸಿಟಿ ೦.೮೫೭ ೨೪.೯೮೨
೨೩ ಶಿಲ್ಪಾರಾಮ ೦.೮೮೦ ೨೫.೮೬೨
೨೪ ರಾಯದುರ್ಗ ೧.೦೦೦ ೨೬.೮೬೨

ಹಸಿರು ಹಳಿ: ಜ್ಯೂಬ್ಲಿ ಬಸ್ ನಿಲ್ದಾಣ – ಫಲಕ್‌===ನುಮ

ಬದಲಾಯಿಸಿ

ಹಳಿಯ ಉದ್ದ - ೧೪.೭೮ ಕಿಲೋಮೀಟರ್‍

ನಿಲ್ದಾಣಗಳ ಸಂಖ್ಯೆ - ೧೬ (ಮಹಡಿಯಲ್ಲಿ)

ಇತರೆ ಹಾದಿಗಳೊಂದಿಗೆ ಸಂಪರ್ಕ:

  • ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
  • ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
ಸಂಖ್ಯೆ ನಿಲ್ದಾಣ ನಿಲ್ದಾಣಗಳ ನಡುವಿನ ಅಂತರ (ಕಿ.ಮೀ.) ಜ್ಯೂಬ್ಲಿ ಬಸ್ ನಿಲ್ದಾಣದಿಂದ ಅಂತರ (ಕಿ.ಮೀ.)
ಜ್ಯೂಬ್ಲಿ ಬಸ್ ನಿಲ್ದಾಣ ೦.೦೦೦ ೦.೦೦೦
ಪೆರೇಡ್ ಮೈದಾನ ೦.೭೦೦ ೦.೭೦೦
ಸಿಕಂದ್ರಬಾದ್ ೧.೦೦೦ ೧.೭೦೦
ಮಹಾತ್ಮಗಾಂಧಿ ಆಸ್ಪತ್ರೆ ೧.೨೪೬ ೨.೯೪೬
ಮುಷೀರಾಬಾದ್ ೦.೬೪೧ ೩.೫೮೭
ಆರ್‍.ಟಿ.ಸಿ ತಿರುವು ರಸ್ತೆಗಳು ೧.೩೩೦ ೪.೯೧೭
ಚಿಕ್ಕಡಪಲ್ಲಿ ೦.೬೫೩ ೫.೫೭೦
ನಾರಾಯಣ ಗುಡ್ಡ ೧.೦೧೦ ೬.೫೮೦
ಸುಲ್ತಾನ್ ಬಜಾರ್‍ ೦.೭೭೯ ೭.೩೫೯
೧೦ ಮಹಾತ್ಮಗಾಂಧಿ ಬಸ್ ನಿಲ್ದಾಣ ೦.೮೨೬ ೮.೧೮೫
೧೧ ಸಾಲಾರ್‍ ಝಂಗ್ ವಸ್ತು ಸಂಗ್ರಹಾಲಯ ೧.೩೯೦ ೯.೫೭೫
೧೨ ಚಾರ್‌ಮಿನಾರ್‍ ೧.೫೪೦ ೧೧.೧೧೫
೧೩ ಷಾ ಆಲಿ ಬಂಡೆ ೦.೭೧೭ ೧೧.೮೩೨
೧೪ ಷಂಷೇರ್‍ ಘಂಜ್ ೦.೯೫೧ ೧೨.೭೮೩
೧೫ ಜಂಘಮೆಟ್ ೦.೯೨೬ ೧೩.೭೦೯
೧೬ ಫಲಕ್‌ನುಮ ೦.೪೭೪ ೧೪.೧೮೩

ಆರು ಹಂತಗಳ ನಿರ್ಮಾಣ ಕಾರ್ಯಕ್ರಮ

ಬದಲಾಯಿಸಿ
ಹಂತ ವಿಭಾಗ ಅಂತರ (ಕಿ.ಮೀ.) ಹಾದಿ
ನಾಗೋಲ್ ಇಂದ ಮೆಟ್ಟುಗುಡ್ಡ
ಮಿಯಾಪುರ ಇಂದ ಅಮೀರಪೇಟೆ ೧೧
ಮೆಟ್ಟುಗುಡ್ಡ ಇಂದ ಅಮೀರಪೇಟೆ ೧೦
ಅಮೀರಪೇಟೆ ಇಂದ ರಾಯದುರ್ಗ ೯.೫೧
ಅಮೀರಪೇಟೆ ಇಂದ ಲಾಲ್ಬಹದ್ದೂರ್‍‌ಶಾಸ್ತ್ರಿ ನಗರ ೧೭.೮೭
ಜೂಬ್ಲಿ ಬಸ್ ನಿಲ್ದಾಣ ಇಂದ ಫಲಕ್‌ನುಮ ೧೪.೭೮

ರೈಲಿನ ಹಳಿಗಳನ್ನು ಪೂರೈಸಲು ಫ್ರಾನ್ಸ್ ಮೂಲದ ಟಾಟಾ ಕೋರಸ್ ಸಂಸ್ಥೆಗೆ ಕಾಂಟ್ರಾಕ್ಟ್ ನೀಡಲಾಗಿದೆ []

ಪ್ರಯಾಣ ದರ (೨೦೧೪)

ಬದಲಾಯಿಸಿ
ಅಂತರ (ಕಿ.ಮೀ.) ದರ (ರೂ.)
೦ - ೨ ೮.೦೦
೨ - ೬ ೧೦.೦೦
೬ - ೧೦ ೧೨.೦೦
೧೦ - ೧೪ ೧೪.೦೦
೧೪ - ೧೮ ೧೬.೦೦
೧೨ - ೧೫ ೧೭.೦೦
> ೧೮ ೧೯.೦೦

ಬಾಹ್ಯ ಕೊಂಡಿಗಳು

ಬದಲಾಯಿಸಿ

ಹಿರಿಮೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Metro rail projects: Four new metromen and their challenges". The Times Of India. 2011-12-18. Archived from the original on 2016-08-25. Retrieved 2013-02-08.
  2. "L&T set to bag Rs 12,132-cr Hyderabad metro rail project". The Hindu. 2010-07-14. Retrieved 2010-05-17.
  3. http://www.thehindubusinessline.com/companies/lt-hyderabad-metro-awards-steel-rail-supply-contract-to-tata-corus/article4328070.ece