ಹೆಕ್ಟರ್ ಹ್ಯೂ ಮುನ್ರೋ

  1. https://en.wikipedia.org/wiki/Saki
  2. https://librivox.org/author/889?primary_key=889&search_category=author&search_page=1&search_form=get_results

ಹೆಕ್ಟರ್ ಹ್ಯೂ ಮುನ್ರೋ

ಬದಲಾಯಿಸಿ
 
ಹೆಕ್ಟರ್ ಹ್ಯೂ ಮುನ್ರೋ

ಹೆಕ್ಟರ್ ಹ್ಯೂ ಮುನ್ರೋ ೧೮ನೇ ಡಿಸೆಂಬರ್ ೧೮೭೦ ರಂದು ಜನಿಸಿದರು. ಹೆಕ್ಟರ್ ಮುನ್ರೋ ಅವರ ಕಾವ್ಯನಾಮ ಸಾಕಿ. ಅವರು ಬ್ರಿಟಿಶ್ ಬರಹಗಾರ ಮತ್ತು ಸಣ್ಣ ಕಥೆಗಳ ಮೆಸ್ಟರ್ ಎಂದು ಪರಿಗಣಿಸಲಾಗುತ್ತದೆ.ಅವರನ್ನು ಸಾಮಾನ್ಯವಾಗಿ ಒ. ಹೆನ್ರಿ ಮತ್ತು ಡೊರೊಥಿ ಪಾರ್ಕರ್ ಹೊಂದಿಗೆ ಹೋಲಿಸಲಾಗಿದೆ.ಅವರು ಆಸ್ಕರ್ ವೈಲ್ಡ್ ರವರಿಂದ ಪ್ರಭಾವಿತರಾಗಿದ್ದಾರೆ. ಮುನ್ರೋ, ಅಕ್ಯಬ್,ಬರ್ಮಾದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಚಾರ್ಲ್ಸ್ ಅಗಸ್ ಟರ್ ಹಾಗೂ ತಾಯಿಯ ಹೆಸರು ಮೇರಿ ಫ್ರಾನ್ಸಿಸ್ ಮರ್ಸರ್. ಅವರ ತಂದೆ ಭಾರತೀಯ ಬ್ರಿಟಿಶ್ ಸಾಮ್ರಾಜ್ಯದ ಪೊಲೀಸ್ ಅಗಿದರು. ಮುನ್ರೋ ಅವರ ತಾಯಿಯ ಸೋದರಿ ಸೆಸಿಲ್ ವಿಲಿಯಂ ಮರ್ಸರ್ ಪ್ರಸಿದ್ಧ ಕಾದಂಬರಿಗರ್ತಿಯಗಿದರು. ಅವರ ಸಹೋದರನ ಹೆಸರು ಚಾರ್ಲ್ಸ್ ಮತ್ತು ಸಹೋದರಿ ಹೆಸರು ಎಥೆಲ್. ಅವರು ಎರಡು ವರ್ಷದವಳಿದ್ದಾಗ ಅವರ ತಾಯಿ ನಿಧನರಾಗಿದ್ದರು, ಅದರಿಂದ ಅವರ ತಂದೆ ಇಂಗ್ಲೆಂಡ ಮುನ್ರೋ ಅವರನ್ನು ಕಳುಹಿಸಿದರು, ಅಲ್ಲಿ ಅವರು, ಅವರ ಅಜ್ಜಿಯ ಮನೆಯಲ್ಲಿ ಬೆಳೆದರು.

ಶಿಕ್ಷಣ

ಬದಲಾಯಿಸಿ
ಹೆಕ್ಟರ್ ಮುನ್ರೋ ಅವರು  ಪೆನ್ ಕರ್ ವಿಕ್,  ಇಕ್ಸ ಮೌತ್ ಶಾಲೆಯಲ್ಲಿ ಮತ್ತು  ಬೆಡ್ಫೋರ್ಡ್ ಶಾಲೆಯ ಶಿಕ್ಷಣವನ್ನು ಪಡೆದರು. ಕೆಲವು ವರ್ಷಗಳ ನಂತರ ಅವರ ತಂದೆ ಕೆಲಸ ರಾಜೀನಾಮ ಮಡಿ ತನ್ನ ಮಕ್ಕಳನ ಮುಂದಿನ ಶಿಕ್ಷಣಕಾಗಿ ಯುರೊಪಿಗೆ ಕರೆದುಕೊಂದು ಹೊದರು.
ಮುನ್ರೋ ಸಲಿಂಗಕಾಮಿಯಗಿದರು, ಆದರೆ ಆಗಿನ ಕಾಲದಲ್ಲಿ ಬ್ರಿಟನ್ನಲ್ಲಿ  ಪುರುಷರ ನಡುವೆ ಲೈಂಗಿಕ ಚಟುವಟಿಕೆ ಒಂದು ಅಪರಾಧವಾಗಿತ್ತು. 23 ನೇ ವಯಸ್ಸಿನಲ್ಲಿ ಮುನ್ರೋ ಬರ್ಮಾ ಸೇನೆಯ ಪೊಲೀಸ್ ಅಧಿಕಾರಿಯಾಗಿ ಎರಡು ವರ್ಷ ಕೆಲಸ ಮಾಡಿದರು, ಆದರೆ ಮಲೇರಿಯಾ ಕಯಿಲೆಯಿಂದ ಅವರು ಬ್ರಿಟನ್ ಮರಳಿದರು. ಈ ಗಡನೆಯನ್ನತರ ವೃತ್ತಿಜೀವನದಲ್ಲಿ ಗಮನ ಮಾಡಿದರು, ಅವರ ಜೀವನದ ಈ ಹಂತದಲ್ಲಿ ಅವರು ಒಂದು ಪ್ರಸಿದ್ಧ ಬರಹಗರರಾಗಿ ಖ್ಯಾತಿ ಹೊಂದಿದಾರು. 43 ವಯಸ್ಸಿನಲ್ಲಿ  ಮುನ್ರೋ ಮೊದಲ ವಿಶ್ವ ಯುದ್ಧದ ಸಾಮಾನ್ಯ ಸೈನಿಕವೃತ್ತಿಯಲ್ಲಿ  ಸೇರಿದರು. 14 ನೇ ನವೆಂಬರ್ 1916 ರಂದು ಅನ್ ಕ್ರೆ ಯುದ್ಧಲ್ಲಿ  ಜರ್ಮನ್ ಸ್ನೈಪರ್  ಮುನ್ರೋ ಅವರನ್ನು ಕೊಂದರು. ಅವರ ಮರಣದ ನಂತರ ಆತನ ಸಹೋದರಿ ಎಥೆಲ್ ಅವರ ಕೊಡುಗೆಗಳನ್ನು ಅತ್ಯಂತ ನಾಶ ಮಡಿದಳು.
                    

ಬರವಣಿಗೆಗಳು

ಬದಲಾಯಿಸಿ
ಮುನ್ರೋ ಪತ್ರಕರ್ತನಾಗಿ ತನ್ನ ಬರಹ ವೃತ್ತಿ ಆರಂಭಿಸಿದರು.ಅವರು ವೆಸ್ಟ್ಮಿನಿಸ್ಟರ್ ಗೆಜೆಟ್, ಡೇಯ್ಲಿ ಎಕ್ಸ್ಪ್ರೆಸ್, ಮಾರ್ನಿಂಗ್ ಪೋಸ್ಟ್ ಪತ್ರಿಕೆಗಳಿಗೆ ಮತ್ತು ಬೈಸ್ಟಂಡರ್ ಮತ್ತು ಔಟ್ಲುಕ್ ನಿಯತಕಾಲಿಕೆಗೆ ಪತ್ರಕರ್ತನಾಗಿ   ಕೆಲಸ ಮಡಿದರು .ಅವರ ಮೊದಲ ಪುಸ್ತಕ "ಧಿ ರೈಸ್ ಒಫ಼್ ಧಿ ರಶ್ಯನ್ ಎಂಪಯರ್" ೧೯೯೦ನಲ್ಲಿ ಬಿಡುಗಡೆ ಅಯಿತು. 1902 ರಿಂದ 1908 ರವರೆಗೆ ಮುನ್ರೋ ಮಾರ್ನಿಂಗ್ ಬಲ್ಕನ್ಸ್ ಪೋಸ್ಟ್, ರಶಿಯಾ ಮತ್ತು ಪ್ಯಾರಿಸ್ ವಿದೇಶಿ ವರದಿಗಾರರಾಗಿ ಕೆಲಸ ಮಡಿದರು, ಕ್ಲೊವಿಸ್ ಕ್ರಾನಿಕಲ್ಸ್ (1911)  ಅವರ ಸಣ್ಣ ಕಥೆಗಳ ಸಂಗ್ರಹ ಮತ್ತು ಅಸಹನೀಯ ಬಸ್ಸಿಂಡಂನ್ (1912) ಆ ನಂತರ ಪ್ರಕಟವಾಯಿತು. ನಿರ್ದಯ  ಕ್ರೂರ ರೆಜಿನಾಲ್ಡ್ ಮತ್ತು ಕ್ಲೊವಿಸ್ ಅವರ ಕಥೆ ಅತ್ಯಂತ ಪ್ರಸಿದ್ಧ ನಾಯಕರು . ಅವರ "ವೆನ್ ವಿಲ್ಲಿಂ ಕೆಂ" ಎಂಬ ಕಥೆಯಲ್ಲಿ ಜರ್ಮನ್ ಚಕ್ರವರ್ತಿಯ ಇಂಗ್ಲೆಂಡ್ ವಶಪಡಿಸಿಕೊಂಡಗ ಏನಾಗಬಹುದು ಎಂಬುದ್ದನ್ನು ಹೆಳಿದ್ದಾರೆ,ಈ ಕತೆ ೧೯೧೪ರಲ್ಲಿ ಪ್ರಕಟಿಸಲಯಿತ್ತು. ಅದೇ ವರ್ಷದಲ್ಲಿ ಬೀಸ್ಟ್ಸ್ ಅಂಡ್ ಸೂಪರ್-ಬೀಸ್ಟ್ಸ್  ಪ್ರಕಟವಾಯಿತು. "ಟಾಬೆರ್ಮರಿಸ" ಮತ್ತು "ಓಪನ್ ವಿಂಡೋ ' ಅನರ ಶಾಸ್ತ್ರೀಯ ಕಥೆಗಳು .ಅವರು ನಾಟಕಗಳನ್ನು ಬರೆಯುತ್ತಿದ್ದರು, " ಧಿ ವಾಚ್ಡ್ ಪೌಟ್" ಅವರ ಪ್ರಸಿದ್ಧ ನಾಟಕ. ಅವರು ಅವರ ಸಣ್ಣ ಕಥೆಗಲ್ಲಿಂದ ಪ್ರಸಿದ್ಧರಾದರು.

ಪ್ರಸಿದ್ಧ ಸಣ್ಣ ಕಥೆಗಲು

ಬದಲಾಯಿಸಿ

ಇಂಟರ್ಲೊಪರ್ಸ್- ಈ ಕಥೆ ಎರಡು ವ್ಯಕ್ತಿಯ ಬಗ್ಗೆ ವಿವರಿಸುತ್ತದೆ , ಅವರಿಬ್ಬರ ಹೆಸರು ಜಾರ್ಜ್ ಮತ್ತು ಅಲ್ರಿಚ್. ಇವರಿಬ್ಬರ ಕುಟುಂಬ ಒಂದು ಕಾಡಿಗಾಗಿ ಬಹಲ ವರ್ಶಗಳಿಂದ ಜಗಲವಾಡುತ್ತಿರುತಾರೆ, ಒಂದು ದಿನ ಜಾರ್ಜ್ ಆ ಕಾಡಿಗೆ ಬೇಟೆಗಾಗಿ ಹೋಗಿದ್ದ, ಆ ಸಮಯದಲ್ಲಿ ಅಲ್ರಿಚ್ ಅವನನ್ನು ನೋಡಿ ಜಗಲ ಪ್ರರಂಬಿಸಿದ್ದನ್ನು. ಜಗಲ ಹೆಚ್ಚದಾಗ ದೇವರ ಕೃತ್ಯದಂತೆ ಮರದ ಕೊಂಬೆ ಅವರಿಬ್ಬರ ಮೆಲೆ ಬಿದ್ದಿತ್ತು ಕ್ರಮೇಣ ಅವರು ತಮ್ಮ ಜಗಳದ ನಿಷ್ಫಲತೆಯನ್ನು ಮನಗಂಡು, ಸ್ನೇಹಿತರಾಗುತ್ತಾರೆ.ನಂತರ ಇಬ್ಬರೂ ಒಟ್ಟಿಗೆ ಸಹಾಯಕ್ಕಗಿ ಕರೆಯುತ್ತರೆ. ಸ್ವಲ್ಪ ಸಮಯದ ನಂತರ ಅಲ್ರಿಚ್ ಗೆ ದುರದ್ದಲ್ಲಿ ಜನರ ನೆರಳು ಕಾನುತ್ತದೆ, ಕತೆಯ ಕೊನ್ನೆಯಲ್ಲಿ ಅಲ್ರಿಚ್ ಗೆ ಅದು ಜನರ ನೆರಲಲ್ಲ ಅವು ತೋಳಗಳು ಎಂದು ಅರಿವಗುತ್ತದೆ.

ಗೇಬ್ರಿಯಲ್-ಅರ್ನೆಸ್ಟ್-ಈ ಕಥೆ ಒಂದು ಎಚ್ಚರಿಕೆಯಿಂದ ಆರಂಭವಾಗುತ್ತದ್ದೆ.ಆ ಎಚ್ಚರಿಕೆ ಎನೆಂದರೆ "ನಿಮ್ಮ ಕಾಡಿನಲ್ಲಿ ಒಂದು ನರಪಶು ಇದೆ..." ಆ ನರಪಶುವಿನ ಹೆಸರು ಗೇಬ್ರಿಯಲ್. ಈ ಕಥೆಯಲ್ಲಿ ಒಂದು ಮಫ಼ು ಕಲೆದು ಹೊಗಿರುತ್ತದೆ, ಕಥೆಯ ಕೊನೆಯಲ್ಲಿ ಆ ಗೇಬ್ರಿಯಲ್ ಮಗುವನ್ನು ಅಪಹರಿಸಿರುತ್ತದೆ, ಇದ್ದಕ್ಕಿದ್ದಂತೆ ಒಂದು ದಿನ ಗೇಬ್ರಿಯಲ್ ಮತ್ತು ಮಗು ಒಂದು ನದಿಯ ಬಳಿ ಕಣ್ಮರೆಯಾಗುತ್ತರೆ.ಅವರಿಬ್ಬರಿಗೆ ಮುಂದೆ ಎನಾಗುತ್ತದೆ ಎಂಬುದೆ ಮುಂದಿನ ಕಥೆ.

 
Heritage blue plaque for Hector Hugh Munro

ಕಥೆಗಾರ-ಇದು ಒಂದು ರೈಲಿನ್ನಲ್ಲಿ ಆಗುವ ಕಥೆ, ಆ ರೈಲ್ಲಿನಲಿ ಒಂದು ಮಹಿಳೆಯರೊಂದಿಗೆ ಅವಳ ಎರಡು ಸೋದರ ಸೊಸೆ ಮತ್ತು ಸಹೋದರನೊಂದಿಗೆ ಪ್ರಯನ ಮಡುತ್ತಳೆ, ಆ ಮೂರು ಮಕ್ಕಳು ತುಂಬ್ಬ ತರಖೆ ಮಡುತ್ತರೆ, ಅದರಿಂದ ಆ ಮದಹಿಳೆ ಅವರಿಗೆ ಒಂದು ಕಥೆಯನ್ನು ಹೆಖುತ್ತಳೆ ಆದರೆ ಆ ಮಕ್ಕಲಿಗೆ ಆ ಕಥೆ ಇಷ್ಟವಾಗುವುದಿಲ್ಲ, ಅದರಿಂದ ಅವರ ಮುಂದೆ ಕುಲಿತ್ತಿದ್ದ ಸ್ನಾತಕ ಆ ಮಹಿಳೆ ಹೆಳೀದ ಕಥೆಯನ್ನು ದೆವ್ವದ ಕಥೆಯಂತೆ ಬದಲಾವಣೆ ಮಡುತ್ತನ್ನೆ.

ಪ್ರಶಸ್ತಿ

ಬದಲಾಯಿಸಿ

ಹೆಕ್ಟರ್ ಎಚ್ ಮುನ್ರೋರವರು ಯಾವುದೇ ಪ್ರಶಸ್ತಿ ಪಡೆಯಲಿಲ್ಲ ಆದರೆ ಅವರು ತನ್ನ ಜೀವನವನ್ನು ಸಂತೊಶವಾಗಿ ನಡೆಸಿದ್ದರು, ಇದೆ ಅವರಿಗೆ ಒಂದು ದೊಡ್ಡ ಸಾಧನೆ.

ಉಲ್ಲೇಖ

ಬದಲಾಯಿಸಿ


[] [] [] [] []

  1. http://www.oxforddnb.com/view/article/35149
  2. "ಆರ್ಕೈವ್ ನಕಲು". Archived from the original on 2013-10-17. Retrieved 2016-01-18. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. http://www.cwgc.org/find-war-dead/casualty/1546551/MUNRO,%20HECTOR%20HUGH
  4. http://www.english-heritage.org.uk/visit/blue-plaques/munro-hector-hugh-1870-1916-a.k.a.-saki
  5. "ಆರ್ಕೈವ್ ನಕಲು". Archived from the original on 2016-03-06. Retrieved 2016-01-18.