ಲೂಫ಼ಾ ಅಕ್ಯೂಟ್ಯಾಂಗ್ಯುಲಾ

(ಹೀರೇಕಾಯಿ ಇಂದ ಪುನರ್ನಿರ್ದೇಶಿತ)

ಲೂಫ಼ಾ ಅಕ್ಯೂಟ್ಯಾಂಗ್ಯುಲಾ ವಾಣಿಜ್ಯಿಕವಾಗಿ ತರಕಾರಿಯಾಗಿ ಅದರ ಬಲಿಯದ ಹಣ್ಣುಗಳಿಗಾಗಿ ಬೆಳೆಯಲಾಗುತ್ತದೆ. ಬಲಿತ ಹಣ್ಣುಗಳನ್ನು ನೈಸರ್ಗಿಕ ಸ್ವಚ್ಛಗೊಳಿಸುವ ಸ್ಪಂಜುಗಳಾಗಿ ಬಳಸಲಾಗುತ್ತದೆ. ಅದರ ಹಣ್ಣು ಸ್ವಲ್ಪಮಟ್ಟಿಗೆ ಏಣುಗೆರೆಗಳಿರುವ ಸೌತೆಕಾಯಿ ಅಥವಾ ಜ಼ುಕೀನಿಯನ್ನು ಹೋಲುತ್ತದೆ.

Luffa acutangula1.jpg