ಹಿರೇಮಲ್ಲುರು ಈಶ್ವರನ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಹಿರೇಮಲ್ಲುರು ಈಶ್ವರನ್[೧] ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲುರು ನಲ್ಲಿ ಜನಿಸಿದರು. ಸಮಾಜಶಾಸ್ತ್ರಜ್ಞ ರಾದ ಇವರು ಲಿಂಗರಾಜ ಮಹಾವಿದ್ಯಲಯದಲ್ಲಿ ಎಂ.ಎ. ಪದವಿ ಪಡೆದ್ದಿದ್ದಾರೆ.
ಹಿರೇಮಲ್ಲುರು ಈಶ್ವರನ್ | |
---|---|
ಜನನ | ೧೧-೦೧-೧೯೨೨ ಹಾವೇರಿ |
ಮರಣ | ೨೨-೦೬-೧೯೯೮ |
ವೃತ್ತಿ | ಪ್ರಾಧ್ಯಾಪಕರು ಮತ್ತು ಬರಹಗಾರರು |
- ಕವಿ ಕಂಡ ನಾಡು -ಪ್ರವಾಸ ಕಥನ[೨]
- ವಿಷ ನಿಮಿಷಗಳು
- ಭಾರತದ ಹಳ್ಳಿಗಳು
- ವಲಸೆ ಹೋದ ಕನ್ನಡಿಗನ ಕಥೆ
- ಹಾಲಹಲ
- ಶಿವನ ಬುಟ್ಟಿ
- ತಾಯಿನೋಟ
ಉಲ್ಲೇಖಗಳು
ಬದಲಾಯಿಸಿ- ↑ ಹಿರೇಮಲ್ಲುರು_ಈಶ್ವರನ್ ಅವರ, ಪುಸ್ತಕಗಳು. "ಹಿರೇಮಲ್ಲುರು_ಈಶ್ವರನ್". book adda.
- ↑ ಕವಿ ಕಂಡ, ನಾಡು. ಕವಿ ಕಂಡ ನಾಡು. ಬೆಂಗಳೂರು: ಕನ್ನಡ ಪುಸ್ತಕ ಪ್ರಾದಿಕಾರ. ISBN 1234567105589.
{{cite book}}
: Check|isbn=
value: invalid prefix (help)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |