ಹಾಗಲಹಳ್ಳಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಚಿಕ್ಕ ಅರಸಿನಕೆರೆ ಹೋಬಳಿಯ ಗ್ರಾಮ. ಇದು ಕಾಳಮುದ್ದನ ದೊಡ್ಡಿ (ಭಾರತಿ ನಗರ) ಮತ್ತು ಹಲಗೂರು ರಸ್ತೆತಯಲ್ಲಿದೆ.