ಹಳ್ಳಿಯ ಸುರಾಸುರರು (ಚಲನಚಿತ್ರ)

ಹಳ್ಳಿಯ ಸುರಾಸುರರು , ತಿಪಟೂರು ರಘು ನಿರ್ದೇಶನ ಮತ್ತು ಪಿ.ನಾಗರತ್ನ ಪ್ರಸಾದ್ ನಿರ್ಮಾಪಣ ಮಾಡಿರುವ ೧೯೯೦ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಸುಧಾರಾಣಿ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಹಳ್ಳಿಯ ಸುರಾಸುರರು (ಚಲನಚಿತ್ರ)
ಹಳ್ಳಿಯ ಸುರಾಸುರರು
ನಿರ್ದೇಶನತಿಪಟೂರು ರಘು
ನಿರ್ಮಾಪಕಪಿ.ನಾಗರತ್ನ ಪ್ರಸಾದ್
ಕಥೆತವಸ್ವಿ
ಪಾತ್ರವರ್ಗಶಂಕರನಾಗ್, ಭವ್ಯ, ರಾಮಕೃಷ್ಣ, ಸುಧಾರಾಣಿ
ಸಂಗೀತಎಂ.ರಂಗರಾವ್
ಛಾಯಾಗ್ರಹಣಬಿ.ಎಸ್.ಲೋಕನಾಥ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಆರ್.ಆರ್.ಚಿತ್ರಾಲಯ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ಶಂಕರನಾಗ್
  • ಭವ್ಯ
  • ರಾಮಕೃಷ್ಣ
  • ಸುಧಾರಾಣಿ
  • ಧೀರೇಂದ್ರ ಗೋಪಾಲ್
  • ಬಾಲಕೃಷ್ಣ
  • ಶಿವರಾಂ

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ