ಹಲಸಂಗಿ ಮಧುರ ಚೆನ್ನ



ಹಲಸಂಗಿ ಮಧುರ ಚೆನ್ನ ಬಿಜಾಪುರ ಜಿಲ್ಲೆಯ ಕವಿಗಳು.ಇವರು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸಮೀಪದ ಹಿರೇಲೋಣಿಯಲ್ಲಿ ೩೧ ಜುಲೈ ೧೯೦೭ ರಲ್ಲಿ ಜನಿಸಿದರು. ಇವರ ತಂದೆ ಸಿದ್ದಲಿಂಗಪ್ಪ ಮತ್ತು ತಾಯಿ ಅಂಬವ್ವ.