ಹಗರಿಬೊಮ್ಮನಹಳ್ಳಿ

ಭಾರತ ದೇಶದ ಗ್ರಾಮಗಳು

ಹಗರಿಬೊಮ್ಮನಹಳ್ಳಿ ವಿಜಯನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಹಗರಿಬೊಮ್ಮನಹಳ್ಳಿ
Hagaribommanahalli
ಪಟ್ಟಣ
ದೇಶ India
ರಾಜ್ಯಕರ್ನಾಟಕ
ಜಿಲ್ಲೆವಿಜಯನಗರ
TalukasHagaribommanahalli
Population
 (2001)
 • Total೭,೦೪೨
Languages
 • Officialಕನ್ನಡ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
583212
ವಾಹನ ನೋಂದಣಿKA35

ಈ ತಾಲ್ಲೂಕು ಎಣ್ಣೆ ಬೆಳೆಗಳ ಹಾಗು ಎಣ್ಣೆ ಉತ್ಪಾದನೆಯ ಕೇಂದ್ರವಾಗಿದೆ. ಈ ತಾಲುಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀ ಬಂಡೆ ರಂಗನಾಥ ಸ್ವಾಮಿ ಗುಡ್ಡ ಗಮನೀಯ. ಇದರ ಸುತ್ತಲು ತುಂಗಭದ್ರ ನದಿ ಇದೆ.

ಹಗರಿಬೊಮ್ಮನಹಳ್ಳಿ ಹತ್ತಿರದಲ್ಲಿ ಮಾಲವಿ ಜಲಾಶಯವಿದೆ. ನೀರಾವರಿ ಸವಲತ್ತು ಇಲ್ಲದ ರೈತರು ಇದರ ನೀರಿನ ಸದುಪಯೊಗವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋಳಿ ಸಾಕಾಣಿಕೆ ಕೂಡಾ ಪ್ರಮುಖವಾಗಿ ಕಂಡು ಬರುತ್ತದೆ. ಈ ತಾಲೂಕಿನಲ್ಲಿ ಒಟ್ಟು ೨3 ಗ್ರಾಮ ಪಂಚಾಯಿತಿ ಗಳಿವೆ, ಅವು

  • ಅಲಬೂರು (ALABOORU)
  • ಅಂಬಳಿ (AMBALI)
  • ಬಾಚಿಗೊಂಡನಹಳ್ಳಿ (BACHIGONDANAHALLI)
  • ಬನ್ನಿಗೋಳ (BANNIGOLA)
  • ಬನ್ನಿಕಲ್ಲು (BANNIKALLU)
  • ಬೆಣ್ಣಿಕಲ್ಲು (BENNEKALLU)
  • ಬ್ಯಾಸಿಗದೇರಿ (BYASIGADERE)
  • ಚಿಂತ್ರಪಳ್ಳಿ (CHINTRAPALLI)
  • ದಶಮಾಪುರ (DASAMAPURA)
  • ಬಲಾಹುಣಸಿ
  • ಹಗರಿಬೊಮ್ಮನಹಳ್ಳಿ (HAGARIBOMMANAHALLI)
  • ಹಲಗಾಪುರ (HALAGAPURA)
  • ಹಂಪಾಪಟ್ಟಣ (HAMPAPATTANA)
  • ಹಂಪಸಾಗರ (HAMPASAGARA)
  • ಹನಸಿ (HANASI)
  • ಕಡಲಬಾಳು (KADALABALU)
  • ಕೋಗಳಿ (KOGALI)
  • ಮಾಲವಿ (MALAVI)
  • ಮರಬ್ಬಿಹಾಳ್‌ (MARABBIHAL)
  • ಮೋರಿಗೇರಿ (MORIGERI)
  • ಮುತ್ಕೂರು (MUTHKUR)
  • ಸೊನ್ನ (SONNA)
  • ತಂಬ್ರಹಳ್ಳಿ (THAMBRAHALLI)
  • ಗದ್ದಿಕೆರೆ